Asianet Suvarna News Asianet Suvarna News

ದೊಡ್ಡಬಳ್ಳಾಪುರದಲ್ಲಿ ಸೆರೆ ಸಿಕ್ಕ ಉಗ್ರನ ಮಾಹಿತಿ: ರಾಮನಗರದಲ್ಲಿ 2 ಸಜೀವ ಬಾಂಬ್ ಪತ್ತೆ

ನಿನ್ನೆ [ಮಂಗಳವಾರ] ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದೊಡ್ಡಬಳ್ಳಾಪುರದಲ್ಲಿ  ಜೆಎಂಬಿ ಸಂಘಟನೆಯ ಉಗ್ರನನ್ನು ಬಂಧಿಸಿದ್ದು, ಈತನ ಮಾಹಿತಿ ಮೇರೆಗೆ ರಾಮನಗರದಲ್ಲಿ ಇಂದು [ಬುಧವಾರ] NIA ಅಧಿಕಾರಿಗಳು ನಡೆಸಿದ ಕಾರ್ಯಚರಣೆ ವೇಳೆ 2 ಸಜೀವ ಬಾಂಬ್ ಪತ್ತೆಯಾಗಿವೆ.

ರಾಮನಗರ, [ಜೂ.26]: ನಿನ್ನೆ [ಮಂಗಳವಾರ] ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದೊಡ್ಡಬಳ್ಳಾಪುರದಲ್ಲಿ  ಜೆಎಂಬಿ ಸಂಘಟನೆಯ ಉಗ್ರನನ್ನು ಬಂಧಿಸಿದ್ದು, ಈತನ ಮಾಹಿತಿ ಮೇರೆಗೆ ರಾಮನಗರದಲ್ಲಿ ಇಂದು [ಬುಧವಾರ] NIA ಅಧಿಕಾರಿಗಳು ನಡೆಸಿದ ಕಾರ್ಯಚರಣೆ ವೇಳೆ 2 ಸಜೀವ ಬಾಂಬ್ ಪತ್ತೆಯಾಗಿವೆ. ಈ ಬಗ್ಗೆ ಇನ್ನಷ್ಟು ಡಿಟೇಲ್ಸ್ ವಿಡಿಯೋನಲ್ಲಿ ನೋಡಿ.

ದೊಡ್ಡಬಳ್ಳಾಪುರ: ಮಸೀದಿಯಲ್ಲಿ ಅಡಗಿದ್ದ ಶಂಕಿತ ಉಗ್ರ ಅರೆಸ್ಟ್