Asianet Suvarna News Asianet Suvarna News

ಹುಬ್ಬಳ್ಳಿ ನಿವಾಸಿಗೆ ಕೊರೊನಾ ವೈರಸ್ ಭೀತಿ ದೂರ

ಜನವರಿ 18 ರಂದು ಚೀನಾದಿಂದ ಹುಬ್ಬಳ್ಳಿಗೆ ವಾಪಾಸ್ಸಾಗಿದ್ದ, ವ್ಯಕ್ತಿಗೆ ಮಹಾಮಾರಿ ಕೊರೊನಾ ಸೊಂಕು ತಗುಲಿರುವ ಶಂಕೆ ವ್ಯಕ್ತವಾಗಿತ್ತು.ಈ ಹಿನ್ನೆಲೆಯಲ್ಲಿ ಆತನಿಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಿದ್ದಲ್ಲದೇ, ವರದಿಗಾಗಿ ಸೊಂಕು ಶಂಕಿತನ ರಕ್ತದ ಮಾದರಿಯನ್ನ ಪುಣೆ ಲ್ಯಾಬ್ ಗೆ ಕಳುಹಿಸಿದೆ. ಇದೀಗ ಆ ರಿಪೋರ್ಟ್ ಬಂದಿದೆ. ಹಾಗಾದ್ರೆ ರಿಪೋರ್ಟ್ ನಲ್ಲೇನಿದೆ..? ವಿಡಿಯೋನಲ್ಲಿದೆ ನೋಡಿ.

ಹುಬ್ಬಳ್ಳಿ, [ಫೆ.04]: ಜನವರಿ 18 ರಂದು ಚೀನಾದಿಂದ ಹುಬ್ಬಳ್ಳಿಗೆ ವಾಪಾಸ್ಸಾಗಿದ್ದ, ವ್ಯಕ್ತಿಗೆ ಮಹಾಮಾರಿ ಕೊರೊನಾ ಸೊಂಕು ತಗುಲಿರುವ ಶಂಕೆ ವ್ಯಕ್ತವಾಗಿತ್ತು.

ವುಹಾನ್‌ನಿಂದ ಮರಳಿರುವ ಹುಬ್ಬಳ್ಳಿ ಟೆಕ್ಕಿಗೆ ಜ್ವರ, ಕೊರೋನಾ ಸೋಂಕು ಶಂಕೆ!

ಈ ಹಿನ್ನೆಲೆಯಲ್ಲಿ ಆತನಿಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಿದ್ದಲ್ಲದೇ, ವರದಿಗಾಗಿ ಸೊಂಕು ಶಂಕಿತನ ರಕ್ತದ ಮಾದರಿಯನ್ನ ಪುಣೆ ಲ್ಯಾಬ್ ಗೆ ಕಳುಹಿಸಿದೆ. ಇದೀಗ ಆ ರಿಪೋರ್ಟ್ ಬಂದಿದೆ. ಹಾಗಾದ್ರೆ ರಿಪೋರ್ಟ್ ನಲ್ಲೇನಿದೆ..? ವಿಡಿಯೋನಲ್ಲಿದೆ ನೋಡಿ.

Video Top Stories