Asianet Suvarna News Asianet Suvarna News

ಬೆಂಗಳೂರಿನ ಗ್ರೀನ್‌ ಝೋನ್‌ಗೂ ಕೊರೋನಾ ಆತಂಕ..!

ಬೆಂಗಳೂರಿನ ಸೇಫ್‌ ಝೋನ್ ಎಂದು ಕರೆಸಿಕೊಳ್ಳುತ್ತಿದ್ದ ಏರಿಯಾದಲ್ಲೂ ಅಪಾಯ ಕಾಣಿಸಿಕೊಂಡಿದೆ. ಹೊಂಗಸಂದ್ರದ ಕಾರ್ಮಿಕರು ಬೆಂಗಳೂರಿನ ಸೇಫ್‌ ಝೋನ್‌ನಲ್ಲೂ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರು(ಏ.25): ಬೆಂಗಳೂರಿನ ಸೇಫ್‌ ಝೋನ್ ಎಂದು ಕರೆಸಿಕೊಳ್ಳುತ್ತಿದ್ದ ಏರಿಯಾದಲ್ಲೂ ಅಪಾಯ ಕಾಣಿಸಿಕೊಂಡಿದೆ. ಹೊಂಗಸಂದ್ರದ ಕಾರ್ಮಿಕರು ಬೆಂಗಳೂರಿನ ಸೇಫ್‌ ಝೋನ್‌ನಲ್ಲೂ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಹೊಂಗಸಂದ್ರದ ಕಾರ್ಮಿಕರು ಬೆಂಗಳೂರಿನ ಗ್ರೀನ್ ಝೋನ್ ಆಗಿದ್ದ ಗಾಯತ್ರಿ ನಗರದಲ್ಲಿ ಕಾಣಿಸಿಕೊಂಡಿದ್ದಾರೆ. 5 ಜನ ಯುವಕರ ತಂಡ ಗಾಯತ್ರಿನಗರದಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೊರೋನಾ ಸೋಂಕಿತ ಗರ್ಭಿಣಿ ಡಿಸ್ಚಾರ್ಜ್: ಹೂ, ಹಣ್ಣು ಕೊಟ್ಟು ಬೀಳ್ಕೊಟ್ಟ ಸಿಬ್ಬಂದಿ

ಹೊಂಗಸಂದ್ರದ ಕಾರ್ಮಿಕರು ಗ್ರೀನ್‌ ಝೋನ್‌ನಲ್ಲಿ ಓಡಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಕಾರ್ಮಿಕರ ಓಡಾಟದಿಂದಾಗಿ ಗ್ರೀನ್‌ ಝೋನ್‌ನ ಜನರೂ ಆತಂಕಕ್ಕೊಳಗಾಗಿದ್ದಾರೆ.

Video Top Stories