Asianet Suvarna News Asianet Suvarna News

ಮಹಾಮಾರಿ COVID-19: ಕೊರೋನಾ ಎಕ್ಸ್‌ಪ್ರೆಸ್‌ ಸುದ್ದಿಗಳು

ಲಾಕ್‌ಡೌನ್‌ನಿಂದ ಮಹಿಳೆಯರಿಗೆ ಹೆಚ್ಚಾಯ್ತು ಕಿರಿಕಿರಿ, ಪುರುಷರ ವಿರುದ್ಧ ಪ್ರಕರಣಗಳು ದಾಖಲು| ಕೊರೋನಾ ವಿರುದ್ಧ ಪೊಲೀಸರಿಂದ ವಿಭಿನ್ನ ಜಾಗೃತಿ, ಯಮರಾಜನ ವೇಷ ಧರಿಸಿ ಪೊಲೀಸರಿಂದ ಜಾಗೃತಿ|ಕೊರೋನಾ ಟೆಸ್ಟ್‌ ನಿರಾಕರಿಸಿದ ಪತಿಗೆ ಗೇಟ್‌ಪಾಸ್‌|

ಬೆಂಗಳೂರು(ಏ.18): ಪಾಕಿಸ್ತಾನದಲ್ಲಿ ಹೆಚ್ಚುತ್ತಿದೆ ಕೊರೋನಾ ವೈರಸ್‌, ಒಂದೇ ದಿನದಲ್ಲಿ 23 ಮಂದಿ ಬಲಿ 
*ಕೊರೋನಾ ಹಾಟ್‌ಸ್ಪಾಟ್‌ ಆಗಿ ಮಾರ್ಪಟ್ಟ ದೆಹಲಿ ಶಾಹಿನ್‌ಬಾಗ್‌, ದೆಹಲಿಯಲ್ಲಿ 60 ಕ್ಕೇರಿದ ಹಾಟ್‌ಸ್ಪಾಟ್‌ ಪ್ರದೇಶ 
*ಲಾಕ್‌ಡೌನ್‌ನಿಂದ ಮಹಿಳೆಯರಿಗೆ ಹೆಚ್ಚಾಯ್ತು ಕಿರಿಕಿರಿ, ಪುರುಷರ ವಿರುದ್ಧ ಪ್ರಕರಣಗಳು ದಾಖಲು 
* ಕೊರೋನಾ ವಿರುದ್ಧ ಪೊಲೀಸರಿಂದ ವಿಭಿನ್ನ ಜಾಗೃತಿ, ಯಮರಾಜನ ವೇಷ ಧರಿಸಿ ಪೊಲೀಸರಿಂದ ಜಾಗೃತಿ 
*ಕೊರೋನಾ ಟೆಸ್ಟ್‌ ನಿರಾಕರಿಸಿದ ಪತಿಗೆ ಗೇಟ್‌ಪಾಸ್‌