ಕನಸಿನಲ್ಲಿ ಬಂದ ನಾರಾಯಣ, ಗಣೇಶನ ಪ್ರತಿಷ್ಥಾನೆ ಮಾಡಿದ  ಮುಸ್ಲಿಂ ಕುಟುಂಬ

* ಮುಸ್ಲಿಂ ಕನಸಿನಲ್ಲಿ ಬಂದ ನಾರಾಯಣ ದೇವರು
* ತಮ್ಮ ಜನೀನಿನಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿದ ಮುಸ್ಲಿಂ ಕುಟುಂಬ
* ಹಾಸನ ಜಿಲ್ಲೆಯಲ್ಲೊಂದು ಮಾದರಿ ಘಟನೆ

First Published Feb 24, 2022, 8:19 PM IST | Last Updated Feb 24, 2022, 8:19 PM IST

ಹಾಸನ( ಫೆ. 24)  ಹಿಂದೂ-ಮುಸ್ಲಿಂ (Hindu Muslim) ಸಾಮರಸ್ಯಕ್ಕೆ ಭಾರತವೇ (India) ಹೆಸರು.  ಮುಸ್ಲಿಂ ವ್ಯಕ್ತಿಯ ಕನಸಿನಲ್ಲಿ  ಬಂದ ನಾರಾಯಣನ ಕಾರಣಕ್ಕೆ ಮುಸ್ಲಿಂ ಕುಟುಂಬ ಗಣೇಶನ ಆರಾಧನೆಗೆ ನಿಂತಿದೆ. ಹೌದು ಈ ಮಾದರಿ ನಡೆ ಮಾಡಿಕೊಟ್ಟಿದ್ದು ರಿಯಾಜ್ ಪಾಷಾ ಕುಟುಂಬ.

ಟಿಟಿಡಿಯಿಂದ ತಿರುಪತಿ ‘ಹನುಮ ಜನ್ಮಸ್ಥಳ’ ಅಭಿವೃದ್ಧಿಗೆ ಶಂಕು: ಕರ್ನಾಟಕದ ಅಂಜನಾದ್ರಿ ಬೆಟ್ಟಕ್ಕೆ ಸಡ್ಡು ಯತ್ನ!

ಹಿಜಾಬ್ ಸಂಘರ್ಷ, ಗಲಾಟೆ-ಗದ್ದಲಗಳ ನಡುವೆ ಇದೊಂದು ಸುದ್ದಿ ಎಲ್ಲರಿಗೂ ಪ್ರೇರಣದಾಯಕವಾಗಿದೆ. ಕನಸಿನಲ್ಲಿ ದೇವರು ಬಂದು ಸೂಚಿಸಿದ ಕಾರಣಕ್ಕೆ ಮುಸ್ಲಿಂ ಕುಟುಂಬ ತಮ್ಮ ಜಮೀನಿನಲ್ಲಿ (Belur) ಗಣೇಶನ ಪ್ರತಿಷ್ಠಾಪನೆ ಮಾಡಿ ಪೂಜಿಸಿದೆ.