ಕಾರವಾರ: ಗೊಂದಲ ಸೃಷ್ಟಿಸಿದ ಗೋವಾ ನಿಯಮ
* ಕರ್ನಾಟಕ ಬಾರ್ಡರ್‌ನಲ್ಲಿ ಗೋವಾಕ್ಕೆ ತಟ್ಟಿದ ಬಿಸಿ
* ಕರ್ನಾಟಕ ಬಾರ್ಡರ್‌ಗೆ ಬಂದು ಗಲಾಟೆ ಮಾಡುತ್ತಿರುವ ಗೋವಾದ ಜನರು
* ಕೇಂದ್ರ ಸರಕಾರದ ನಿಯಮಗಳನ್ನ ಧಿಕ್ಕರಿಸಿದ್ದ ಗೋವಾ
ಉತ್ತರ ಕನ್ನಡ(ಆ.26): ಕೊರೋನಾ ಸಂಬಂಧಿಸಿ ಎರಡು ಡೋಸ್ ಪಡೆದವರು 72 ಗಂಟೆಯ ಆರ್‌ಪಿಸಿಆರ್ ಟೆಸ್ಟ್‌ನೊಂದಿಗೆ ಎಲ್ಲೆಡೆಯೂ ಸಂಚರಿಸಬಹುದು ಎಂದು ಕೇಂದ್ರ ಸರಕಾರ ಸೂಚಿಸಿತ್ತು. ಆದರೆ, ಈ ನಿಯಮವನ್ನು ಧಿಕ್ಕರಿಸಿ ಪ್ರತ್ಯೇಕ ಚಾರ್ಜ್ ಮಾಡಿ ಟೆಸ್ಟ್ ಮಾಡಿಸ್ತಿದ್ದ ಗೋವಾಕ್ಕೆ ಇದೀಗ ಕರ್ನಾಟಕ ಬಾರ್ಡರ್‌ನಲ್ಲಿ ಬಿಸಿ ತಟ್ಟಿದೆ. ಇದರಿಂದಾಗಿ ಗೋವಾದ ಜನರು ಕರ್ನಾಟಕ ಬಾರ್ಡರ್‌ಗೆ ಬಂದು ಗಲಾಟೆ ಮಾಡಲು ಪ್ರಾರಂಭಿಸಿದ್ದಾರೆ. ಅಷ್ಟಕ್ಕೂ ಗೋವಾಕ್ಕೆ ಯಾವ ರೀತಿಯಲ್ಲಿ ಬಿಸಿ ತಟ್ಟಿದೆ ಹಾಗೂ ಜನರು ಯಾಕೆ ಗಡಿಯಲ್ಲಿ ಗಲಾಟೆ ಮಾಡಿದ್ರು ಅಂತೀರಾ... ಈ ಸ್ಟೋರಿ ನೋಡಿ...
ಲಸಿಕೆ ನೀಡಿಕೆಯಲ್ಲಿ ಭಾರತ ಟಾಪ್.. ಕೊರೋನಾ ಕಂಟ್ರೋಲ್ ಕೇರಳ ಮಾಡೆಲ್ ಫ್ಲಾಪ್