ಸ್ವಾಮೀಜಿ ಸೀಕ್ರೆಟ್ : ಪ್ರಭಾವಿ ಪೀಠಾಧಿಪತಿಯಿಂದ ಮಹಾದ್ರೋಹ? ಬಂಧನದ ಭೀತಿ

ರಾಜ್ಯದ ಪ್ರಭಾವಿ ಸ್ವಾಮೀಜಿಯೊಬ್ಬರ ವಿರುದ್ಧ ನಂಬಿಕೆದ್ರೋಹದ ಆರೋಪ ಕೇಳಿಬಂದಿದೆ. ಮಹಾಸಂಸ್ಥಾನವೊಂದರ ಪೀಠಾಧಿಪತಿಯಾಗಿರುವ ಈ ಸ್ವಾಮೀಜಿ ನೂರಾರು ಕೋಟಿ ವಂಚನೆ  ಮಾಡಿದ್ದಾರೆಂದು ಭಕ್ತರೇ ಕಾನೂನು ಸಮರಕ್ಕಿಳಿದಿದ್ದಾರೆ. 

First Published Mar 9, 2019, 1:22 PM IST | Last Updated Mar 9, 2019, 1:22 PM IST