ಬೀದರ್: ರಾಜಕಾರಣಿಗಳ ಪುಕ್ಸಟ್ಟೆ ಭರವಸೆಗಳಿಂದ ರೋಸಿ ಹೋದ ಕಾರಂಜಾ ಸಂತ್ರಸ್ತರು
* ಕಾರಂಜಾ ಜಲಾಶಯ ನಿರ್ಮಾಣಕ್ಕೆ ರೈತರ ಸಾವಿರಾರು ಹೆಕ್ಟರ್ ಭೂಮಿ ಸ್ವಾಧೀನ
* ಕೃಷಿ ಭೂಮಿ ಕೊಟ್ಟು ಹಿನ್ನೀರಿನಿಂದಾಗಿ ಕಣ್ಣಿರಲ್ಲಿ ಕೈ ತೊಳೆಯುತ್ತಿರುವ ರೈತರು
* ಊರಿಗೆ ಉಪಕಾರ ಮಾಡಲು ಹೋಗಿ ಊರು ಬಿಡುವಂತಾಗಿದೆ ರೈತರ ಪರಿಸ್ಥಿತಿ
ಬೀದರ್(ಸೆ.18): ಜಿಲ್ಲೆಯ ಜೀವನಾಡಿ ಜಲಾಶಯದ ನಿರ್ಮಾಣದಿಂದ ಇಡೀ ಜಿಲ್ಲೆ ನೀರು ಕುಡಿಯುತ್ತಿದೆ. ಆದರೆ ಅದರ ನಿರ್ಮಾಣಕ್ಕೆ ಸಾವಿರಾರು ಹೇಕ್ಟರ್ ಭೂಮಿ ನೀಡಿದ ರೈತರು ಅದರ ಹಿನ್ನೀರಿನಿಂದ ಕಣ್ಣಿರಲ್ಲಿ ಕೈ ತೊಳೆಯುತ್ತಿದ್ದಾರೆ. ಸರ್ಕಾರಗಳ ಮೇಲೆ ಸರ್ಕಾರ ಬಂದರೂ ಮುಖ್ಯಮಂತ್ರಿಗಳ ಮೇಲೆ ಮುಖ್ಯಮಂತ್ರಿ ಮಂತ್ರಿಗಳ ಮೇಲೆ ಮಂತ್ರಿ ಚೇಂಜ್ ಆದರೂ ಪುಕ್ಸಟ್ಟೆ ಭರವಸೆಗಳು ಮಾತ್ರ ಸಿಗುತ್ತಿವೆ. ಆದರೆ ಅವರಿಗೆ ಪರಿಹಾರ ಮಾತ್ರ ಕೈ ಸಿಗದಂತಾಗಿದೆ. ಕಾರಂಜಾ ಸಂತ್ರಸ್ತರ ಕಣ್ಣೀರಿನ ಕಥೆಯ ಫುಲ್ ರೀಪೊರ್ಟ್ ಇಲ್ಲಿದೆ ನೋಡಿ.