Asianet Suvarna News Asianet Suvarna News

ಮಗನನ್ನು ನೋಡಲಾಗಲಿಲ್ಲ ಸರ್, ಪೊಲೀಸರ ಎದುರು ಕಣ್ಣೀರಿಟ್ಟ ಶಂಕರ್ ಅಳಿಯ

Sep 18, 2021, 3:08 PM IST

ಬೆಂಗಳೂರು (ಸೆ.18): ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ ಬೇರೆ ಬೇರೆ ಆಯಾಮ ಪಡೆದುಕೊಳ್ಳುತ್ತಿದೆ. ಪೊಲೀಸರ ಎದುರು ಶಂಕರ್ ಅಳಿಯ ಶ್ರೀಕಾಂತ್ ಕಣ್ಣೀರಿಟ್ಟಿದ್ದಾರೆ. ಮಗ ಹಾಗೂ ಪತ್ನಿಯನ್ನು ನೋಡಲು ಶ್ರೀಕಾಂತ್ ಪರದಾಡುತ್ತಿದ್ದರು. ಮನೆಗೂ ಸಹ ಭೇಟಿ ಕೊಡುತ್ತಾರೆ. ಮನೆಗೆ ಬೀಗ ಹಾಕಿದ್ದರಿಂದ ವಾಪಸ್ಸಾಗುತ್ತಾರೆ. 

ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು, ಪವಾಡಸದೃಶ ರೀತಿಯಲ್ಲಿ ಮಗು ಬಚಾವ್!

Video Top Stories