Asianet Suvarna News Asianet Suvarna News

ಆನೆ, ಹಸು ಆಯ್ತು, ಈಗ ಶ್ವಾನಗಳ ಸರದಿ! ಮೈಸೂರಿನಲ್ಲಿ ವಿಷವಿಕ್ಕಿ ಸರಣಿ ಹತ್ಯೆ

  • ಮೈಸೂರಿನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗುತ್ತಿರುವ ಶ್ವಾನಗಳು
  • ನಗರದ ಟಿ.ಕೆ ಲೇಔಟ್, ರಾಜೀವ್ ನಗರ ವ್ಯಾಪ್ತಿಯಲ್ಲಿ 10 ಕ್ಕೂ ಹೆಚ್ಚು ನಾಯಿಗಳ ಸಾವು
  • ನಾಯಿಗಳಿಗೆ ವಿಷ ಹಾಕಿ ಸಾಯಿಸಿರುವ ಶಂಕೆ
     

ಮೈಸೂರು (ಜೂ. 12): ಕೇರಳದ ಆನೆ ಸಾವಿನ ಘಟನೆ ಮಾಸುವ ಮುನ್ನವೇ ಮೈಸೂರಿನಲ್ಲಿ ಶ್ವಾನಗಳ ಮಾರಣಹೋಮ‌ ನಡೆದಿದೆ.  ಮೈಸೂರಿನ ಟಿ.ಕೆ ಲೇಔಟ್, ರಾಜೀವ್ ನಗರ ವ್ಯಾಪ್ತಿಯಲ್ಲಿ 10 ಕ್ಕೂ ಹೆಚ್ಚು ನಾಯಿಗಳ ಸಾವನ್ನಪ್ಪಿದ್ದು,  ಅನುಮಾನಗಳಿಗೆ ಕಾರಣವಾಗಿದೆ. 

ಇದನ್ನೂ ನೋಡಿ | ಮಂಡ್ಯದಲ್ಲಿ ಸುಮಲತಾ Vs ಸುನಂದಾ! ಮೈಷುಗರ್ ವಿಚಾರದಲ್ಲಿ ಸಂಸದೆ ಸುಮಲತಾ ವಿರುದ್ಧ ತಿರುಗಿಬಿದ್ರಾ ಜನ?

ನಾಯಿಗಳಿಗೆ ವಿಷ ಹಾಕಿ ಸಾಯಿಸಿರುವ ಶಂಕೆ ವ್ಯಕ್ತಪಡಿಸಲಾಗಿದ್ದು, ಸಾವಿಗೀಡಾದ ಶ್ವಾನಗಳ ಕಳೆಬರವನ್ನು ಪಾಲಿಕೆ ಸಿಬ್ಬಂದಿ ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದಾರೆ.