Asianet Suvarna News Asianet Suvarna News

ಜಿಕೆವಿಕೆಯಲ್ಲಿ ಭಾರಿ ಅಕ್ರಮ : ನಡೆಯುತ್ತಿರೋದು ಹಗಲು ದರೋಡೆ

Sep 14, 2021, 10:22 AM IST

ಬೆಂಗಳೂರು (ಸೆ.14) : ರಾಜ್ಯದ ಕೃಷಿ ವಿಶ್ವವಿದ್ಯಾಲು ಜಿಕೆವಿಕೆಯಲ್ಲಿ ಏನು ನಡೆಯುತ್ತಿದೆ.? ಇಲ್ಲಿ ನಡೆಯುತ್ತಿರೋದು ಹಗಲು ದರೋಡೆ

ತೋಟಗಾರಿಕಾ ಉತ್ಪಾದನೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ: ಸಚಿವ ಶಂಕರ್‌

ಏಷ್ಯಾನೆಟ್ ಸುವರ್ಣನ್ಯೂಸ್‌ನಲ್ಲಿ ಎಕ್ಲ್ಯೂಸಿವ್ ಮಾಹಿತಿ ಇಲ್ಲಿದೆ. ಸರ್ಕಾರದ ಹೇಳೋದೆ ಒಂದಾದರೆ ಇವರು ಮಾಡೋದು ಇನ್ನೊಂದು. 16 ತಿಂಗಳಲ್ಲಿ 15 ಕೋಟಿ 19 ಲಕ್ಷದ ಕಾಮಗಾರಿ  ನಡೆಸಿ ತುಂಡು ಗುತ್ತಿಗೆ ಹೆಸರಲ್ಲಿ ಕೋಟಿ ಕೋಟಿ ಗೋಲ್‌ ಮಾಲ್‌ ನಡೆಸಿದ್ದಾರೆ.  967 ಕಾಮಗಾರಿಗಳ ತುಂಡುಗುತ್ತಿಗೆ ನೀಡಿದ್ದು 14 ಸಾವಿರ ಪುಟದ ದಾಖಲೆ ಇಲ್ಲಿದೆ.