Asianet Suvarna News Asianet Suvarna News

ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ 19 ಟೆಸ್ಟಿಂಗ್ ಲ್ಯಾಬ್ ಉದ್ಘಾಟನೆ

ಕರ್ನಾಟಕದಲ್ಲಿ ಲ್ಯಾಬ್‌ಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಸಾಲಿಗೆ ಮಂಡ್ಯದ ಲ್ಯಾಬ್ ಸೇರಿದೆ. ಆದಿಚುಂಚನಗಿರಿ ಮಹಾ ಸಂಸ್ಥಾನ ಪೀಠಾಧೀಶ ಡಾ. ನಿರ್ಮಲಾನಂದ ಶ್ರೀಗಳು ಉದ್ಘಾಟನೆ ಮಾಡಿದ್ದಾರೆ. 

ಮಂಡ್ಯ(ಜೂ.03): ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ 19 ಟೆಸ್ಟಿಂಗ್ ಲ್ಯಾಬ್ ಶುರುವಾಗಿದೆ. 1 ಕೋಟಿ ರುಪಾಯಿ ವೆಚ್ಚದಲ್ಲಿ 15 ದಿನಗಳಲ್ಲಿ ಲ್ಯಾಬ್ ನಿರ್ಮಾಣ ಮಾಡಲಾಗಿದೆ. 

ಕರ್ನಾಟಕದಲ್ಲಿ ಲ್ಯಾಬ್‌ಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಸಾಲಿಗೆ ಮಂಡ್ಯದ ಲ್ಯಾಬ್ ಸೇರಿದೆ. ಆದಿಚುಂಚನಗಿರಿ ಮಹಾ ಸಂಸ್ಥಾನ ಪೀಠಾಧೀಶ ಡಾ. ನಿರ್ಮಲಾನಂದ ಶ್ರೀಗಳು ಉದ್ಘಾಟನೆ ಮಾಡಿದ್ದಾರೆ. 

ಬೆಂಗಳೂರಿನ ಫುಡ್‌ ಸ್ಟ್ರೀಟ್‌ಗೆ ಹೋಗುವವರೇ ಹುಷಾರ್..!

ಈ ಲ್ಯಾಬ್‌ನಲ್ಲಿ 24 ಗಂಟೆಯಲ್ಲಿ ಕೋವಿಡ್ 19 ಟೆಸ್ಟ್ ವರದಿ ಸಿಗಲಿದೆ. ಇದಕ್ಕೆ ಬೇಕಾದ ಖರ್ಚನ್ನು ಸರ್ಕಾರವೇ ಭರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Video Top Stories