Asianet Suvarna News Asianet Suvarna News

ಚಿತ್ರದುರ್ಗ: ಕೊರೋನಮ್ಮ ದೇವಿಯ ಮಣ್ಣಿನ ಮೂರ್ತಿ ಮಾಡಿ ನೂರಾರು ಜನರಿಂದ ಪೂಜೆ

ಕೊರೋನಾ ನಿರ್ಮೂಲನೆಗೆ ಕೊರೋನಮ್ಮ ದೇವಿಯ ಮಣ್ಣಿನ ಮೂರ್ತಿ ಮಾಡಿ ಕೋಟೆನಾಡು ಚಿತ್ರದುರ್ಗದ ಜನ ಪೂಜೆ ಮಾಡಿದ್ಧಾರೆ. ಗ್ರಾಮದ ಮಧ್ಯ ಭಾಗದಲ್ಲಿ ಮೂರ್ತಿ ಸ್ಥಾಪಿಸಿ ಪೂಜೆ ನೆರವೇರಿಸಿದ್ದಾರೆ. 

ಕೊರೋನಾ ನಿರ್ಮೂಲನೆಗೆ ಕೊರೋನಮ್ಮ ದೇವಿಯ ಮಣ್ಣಿನ ಮೂರ್ತಿ ಮಾಡಿ ಕೋಟೆನಾಡು ಚಿತ್ರದುರ್ಗದ ಜನ ಪೂಜೆ ಮಾಡಿದ್ಧಾರೆ. ಗ್ರಾಮದ ಮಧ್ಯ ಭಾಗದಲ್ಲಿ ಮೂರ್ತಿ ಸ್ಥಾಪಿಸಿ ಪೂಜೆ ನೆರವೇರಿಸಿದ್ದಾರೆ. ಪೂಜೆ ವೇಳೆ ಮಾಸ್ಕ್, ಸಾಮಾಜಿಕ ಅಂತರ ಎರಡೂ ಇಲ್ಲ. ಕುರಿ, ಕೋಳಿ, ಮೊಸರನ್ನು ನೈವೇದ್ಯ ಎಂದು ಅರ್ಪಣೆ ಮಾಡಿದ್ದಾರೆ. 
 

Video Top Stories