Asianet Suvarna News Asianet Suvarna News

ವಿಡಿಯೋ: ಅಂದು ಬಸ್ ಕಂಡಕ್ಟರ್, ಈಗ ಲಾರಿ ಚಾಲಕನಿಗೆ ಚಳಿ ಬಿಡಿಸಿದ ಅಂಜಲಿ ನಿಂಬಾಳ್ಕರ್

ಕೆಲ ದಿನಗಳಿಂದೆ ಪಾಸ್ ಹೊಂದಿರುವ ಶಾಲಾ ವಿದ್ಯಾರ್ಥಿಗಳನ್ನು ಬಸ್ ಹತ್ತಿಸಿಕೊಳ್ಳದೇ ಹೋಗುತ್ತಿದ್ದ ಕಂಡಕ್ಟರ್ ಹಾಗೂ ಡ್ರೈವರ್ ಗೆ ತಾರಾಟೆಗೆ ತೆಗೆದುಕೊಂಡಿದ್ದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್, ಈಗ ಲಾರಿ ಡ್ರೈವರ್ ಚಳಿ ಬಿಡಿಸಿದ್ದಾರೆ.

ಬೆಳಗಾವಿ, [ಆ.19]: ಕೆಲ ದಿನಗಳಿಂದೆ ಪಾಸ್ ಹೊಂದಿರುವ ಶಾಲಾ ವಿದ್ಯಾರ್ಥಿಗಳನ್ನು ಬಸ್ ನಲ್ಲಿ ಏರಿಸಿಕೊಳ್ಳದೇ ಹೋಗುತ್ತಿದ್ದ ಕಂಡಕ್ಟರ್ ಹಾಗೂ ಡ್ರೈವರ್ ಗೆ ತರಾಟೆಗೆ ತೆಗೆದುಕೊಂಡಿದ್ದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್, ಈಗ ಲಾರಿ ಡ್ರೈವರ್ ಚಳಿ ಬಿಡಿಸಿದ್ದಾರೆ.  ಮಳೆಯಿಂದ ಸೇತುವೆ ಹಾನಿಗೊಳಗಾಗಿತ್ತು. ಆದರೂ ಕಿರಿದಾದ ಸೇತುವೆಯ ಮೇಲೆ ಚಾಲಕರು ಲಾರಿ ಚಲಾಯಿಸುತ್ತಿದ್ದರು. ಇದನ್ನು ನೋಡಿದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಲಾರಿ ಚಾಲಕನನ್ನು ತರಾಟೆ ತೆಗೆದುಕೊಂಡಿದ್ದಾರೆ. ಅದರ ವಿಡಿಯೋ ಇಲ್ಲಿದೆ ನೋಡಿ. 

Video Top Stories