Asianet Suvarna News Asianet Suvarna News

BIG 3 ಇಂಪ್ಯಾಕ್ಟ್: ಉಡುಪಿ ರಸ್ತೆಗಳಿಗೆ ಸಿಗ್ನಲ್ ಭಾಗ್ಯ

Jul 4, 2019, 5:35 PM IST

ಉಡುಪಿ (ಜು.04): ಹೈವೇಗಳು ಅಗಲವಾದರೆ ಸಾಲದು, ಅದನ್ನು ಸೂಕ್ತವಾಗಿ ನಿರ್ವಹಿಸುವ ಜವಾಬ್ದಾರಿಯೂ ಬೇಕು. ಇಲ್ಲದಿದ್ದರೆ ಏನಾಗುತ್ತೆ ಎಂಬುವುದಕ್ಕೆ, 91 ಜೀವಗಳನ್ನು ಬಲಿಪಡೆದ ಉಡುಪಿ ರಸ್ತೆಗಳ ಬಗ್ಗೆ BIG 3 ಕೆಲದಿನಗಳ ಹಿಂದೆ ವರದಿ ಮಾಡಿತ್ತು. ವರದಿ ಪ್ರಸಾರವಾದ ಬೆನ್ನಲ್ಲೇ ಶಾಸಕರು ಎಚ್ಚೆತ್ತುಕೊಂಡಿದ್ದು, ಶೀಘ್ರದಲ್ಲೇ 11 ಸಿಗ್ನಲ್ ಗಳನ್ನು ಅಳವಡಿಸಲು ಕ್ರಮ ತೆಗೆದುಕೊಂಡಿದ್ದಾರೆ.