Asianet Suvarna News Asianet Suvarna News

ಸೆ.27 ಭಾರತ್ ಬಂದ್ : ಸಿಲಿಕಾನ್ ಸಿಟಿಯಲ್ಲಿ ಈ ಎಲ್ಲಾ ರೋಡ್ ಬಂದ್

ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಬೆಂಬಲಿಸಿ ಸೆಪ್ಟೆಂಬರ್ 27 ರಂದು ಕರೆ ನೀಡಲಾಗಿರುವ ಭಾರತ್‌ ಬಂದ್‌  ಗೆ ಕರ್ನಾಟಕದಲ್ಲಿಯು  ಸಾಕಷ್ಟು ಬೆಂಬಲ ವ್ಯಕ್ತವಾಗಿದೆ.  ಬೆಂಗಳೂರಿನಲ್ಲಿ ರೈತ ಸಂಘಟನೆಗಳು ಹೆದ್ದಾರಿ ತಡೆ ಹಮ್ಮಿಕೊಂಡಿದ್ದು ಇದರಿಂದ ಭಾರೀ ಟ್ರಾಫಿಕ್ ಜಾಮ್ ಉಂಟಾಗುವುದು ಖಚಿತವಾಗಿದೆ. 

ಹಳೆ ಮದ್ರಾಸ್ ರೋಡ್, ಬೆಂಗಳೂರು To ಮೈಸೂರು ರೋಡ್, ಗೋವಾ, ಹೈದರಬಾದ್, ಚೆನ್ನೈ, ಮೈಸೂರು, ಚಾಮರಾಜನಗರ, ಮಾಗಡಿ, ಶಿವಮೊಗ್ಗ, ದೊಡ್ಡಬಳ್ಳಾಪುರ ಮಾರ್ಗಗಳನ್ನು ಬಂದ್ ಮಾಡಲಾಗುತ್ತದೆ. ಬಿಡಿ ಹಾಗು ಮಂಡ್ಯ ಬಳಿಯೂ ರಸ್ತೆ ತಡೆ ನಡೆಸಲಾಗುತ್ತದೆ. 

Sep 26, 2021, 11:50 AM IST

ಬೆಂಗಳೂರು (ಸೆ.26):  ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಬೆಂಬಲಿಸಿ ಸೆಪ್ಟೆಂಬರ್ 27 ರಂದು ಕರೆ ನೀಡಲಾಗಿರುವ ಭಾರತ್‌ ಬಂದ್‌(Bharat Bandh) ಗೆ ಕರ್ನಾಟಕದಲ್ಲಿಯು (Karnataka) ಸಾಕಷ್ಟು ಬೆಂಬಲ ವ್ಯಕ್ತವಾಗಿದೆ.  ಬೆಂಗಳೂರಿನಲ್ಲಿ (Bengaluru) ರೈತ ಸಂಘಟನೆಗಳು ಹೆದ್ದಾರಿ ತಡೆ ಹಮ್ಮಿಕೊಂಡಿದ್ದು ಇದರಿಂದ ಭಾರೀ ಟ್ರಾಫಿಕ್ ಜಾಮ್ ಉಂಟಾಗುವುದು ಖಚಿತವಾಗಿದೆ. 

ಸೆ.27ರ ಭಾರತ್ ಬಂದ್ : ಬೆಂಗಳೂರಿನಲ್ಲಿ ಏನಿರುತ್ತೆ- ಏನಿರಲ್ಲ.?

ಹಳೆ ಮದ್ರಾಸ್ ರೋಡ್, ಬೆಂಗಳೂರು To ಮೈಸೂರು ರೋಡ್, ಗೋವಾ, ಹೈದರಬಾದ್, ಚೆನ್ನೈ, ಮೈಸೂರು, ಚಾಮರಾಜನಗರ, ಮಾಗಡಿ, ಶಿವಮೊಗ್ಗ, ದೊಡ್ಡಬಳ್ಳಾಪುರ ಮಾರ್ಗಗಳನ್ನು ಬಂದ್ ಮಾಡಲಾಗುತ್ತದೆ. ಬಿಡಿ ಹಾಗು ಮಂಡ್ಯ ಬಳಿಯೂ ರಸ್ತೆ ತಡೆ ನಡೆಸಲಾಗುತ್ತದೆ.