Asianet Suvarna News Asianet Suvarna News

ಆರೋಪಿಗೆ ಬಾಂಬೆ ಕಟ್ ಟ್ರೀಟ್ಮೆಂಟ್: PSIಗೆ ಇಲಾಖೆಯಿಂದ ಇಂಜೆಕ್ಷನ್!

ಕಳ್ಳತನ ಆರೋಪಿಗೆ ಠಾಣೆಯಲ್ಲೇ ಕಟ್ಟಿ ಹಾಕಿ ಪೊಲೀಸ್ ಅಧಿಕಾರಿಯೊಬ್ಬರು ‘ಬಾಂಬೇ’ ತೋರಿಸುವ ವಿಡಿಯೋ ವೈರಲ್ ಆಗಿತ್ತು. ಸುವರ್ಣ ನ್ಯೂಸ್ ಈ ವರದಿಯನ್ನು ಪ್ರಸಾರ ಮಾಡಿದ ಬೆನ್ನಲ್ಲೇ, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಇಲಾಖೆಯು, ಬೆಂಗಳೂರು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ PSI ಶ್ರೀಕಂಠೇಗೌಡರನ್ನು ಅಮಾನತು ಮಾಡಿದೆ.

ಬೆಂಗಳೂರು (ಸೆ.12): ಕಳ್ಳತನ ಆರೋಪಿಗೆ ಠಾಣೆಯಲ್ಲೇ ಕಟ್ಟಿ ಹಾಕಿ ಪೊಲೀಸ್ ಅಧಿಕಾರಿಯೊಬ್ಬರು ‘ಬಾಂಬೇ’ ತೋರಿಸುವ ವಿಡಿಯೋ ವೈರಲ್ ಆಗಿತ್ತು. ಸುವರ್ಣ ನ್ಯೂಸ್ ಈ ವರದಿಯನ್ನು ಪ್ರಸಾರ ಮಾಡಿದ ಬೆನ್ನಲ್ಲೇ, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಇಲಾಖೆಯು, ಬೆಂಗಳೂರು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ PSI ಶ್ರೀಕಂಠೇಗೌಡರನ್ನು ಅಮಾನತು ಮಾಡಿದೆ.