Asianet Suvarna News Asianet Suvarna News

IPL 2020: ಕಪ್ ಗೆದ್ದು ಗುರು ಕಾಣಿಕೆ ನೀಡ್ತಾರಾ ಕೆ.ಎಲ್. ರಾಹುಲ್..?

ಕನ್ನಡಿಗ ಕೆ.ಎಲ್. ರಾಹುಲ್ ಈ ಬಾರಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ನಾಯಕನಾದ ಮೂರನೇ ಕರ್ನಾಟಕದ ಆಟಗಾರ ಕೆ.ಎಲ್. ರಾಹುಲ್.

ಬೆಂಗಳೂರು(ಸೆ.15): ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಒಂದು ಡಜನ್‌ಗೂ ಅಧಿಕ ಕರ್ನಾಟಕದ ಆಟಗಾರರು ಆಡುತ್ತಿದ್ದಾರೆ. ಆದರೆ ಕೇವಲ ಒಬ್ಬ ಕರ್ನಾಟಕದ ಆಟಗಾರ ಮಾತ್ರ ಈ ಬಾರಿ ಐಪಿಎಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಹೌದು, ಕನ್ನಡಿಗ ಕೆ.ಎಲ್. ರಾಹುಲ್ ಈ ಬಾರಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ನಾಯಕನಾದ ಮೂರನೇ ಕರ್ನಾಟಕದ ಆಟಗಾರ ಕೆ.ಎಲ್. ರಾಹುಲ್.

ಈ ಸಲ ಐಪಿಎಲ್ ಆಡಲಿದ್ದಾರೆ ಒಂದು ಡಜನ್ ಕನ್ನಡಿಗರು..!

ಐಪಿಎಲ್‌ನಲ್ಲಿ ನಾಯಕರಾಗಿದ್ದ ಕರ್ನಾಟಕದ ಪ್ಲೇಯರ್ಸ್ ಟ್ರೋಫಿ ಗೆದ್ದಿಲ್ಲ. ಇದೀಗ ರಾಹುಲ್ ನಾಯಕರಾಗುತ್ತಿದ್ದಂತೆ ಅವರ ಮೇಲೆ ನಿರೀಕ್ಷೆಗಳು ಜೋರಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.