Asianet Suvarna News Asianet Suvarna News

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿದೇಶಿ ಕೋಚ್‌ಗಳದ್ದೇ ಸಿಂಹಪಾಲು..!

ಒಂದು ಆವೃತ್ತಿಯಿಂದ ಮತ್ತೊಂದು ಆವೃತ್ತಿಗೆ ಐಪಿಎಲ್ ಜನಪ್ರಿಯತೆ ಹೆಚ್ಚುತ್ತಲೇ ಹೋಗುತ್ತಿದೆ. ಹೀಗಿದ್ದರೂ ಐಪಿಎಲ್ ವಲಯದಲ್ಲೇ ಅಪಸ್ವರವೊಂದು ಕೇಳಿ ಬರುತ್ತಿದೆ. 

ಬೆಂಗಳೂರು: ವಿಶ್ವಕ್ರಿಕೆಟ್‌ನ ಶ್ರೀಮಂತ ಟೂರ್ನಿ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಜನಪ್ರಿಯತೆಯಲ್ಲು ಒಂದು ಹೆಜ್ಜೆ ಮುಂದೆಯೇ ಇದೆ. ಟಿ20 ಲೀಗ್ ಅಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್ ಎನ್ನುವಷ್ಟರ ಮಟ್ಟಿಗೆ ಬದಲಾಗಿ ಹೋಗಿದೆ.

ಒಂದು ಆವೃತ್ತಿಯಿಂದ ಮತ್ತೊಂದು ಆವೃತ್ತಿಗೆ ಐಪಿಎಲ್ ಜನಪ್ರಿಯತೆ ಹೆಚ್ಚುತ್ತಲೇ ಹೋಗುತ್ತಿದೆ. ಹೀಗಿದ್ದರೂ ಐಪಿಎಲ್ ವಲಯದಲ್ಲೇ ಅಪಸ್ವರವೊಂದು ಕೇಳಿ ಬರುತ್ತಿದೆ. 

'IPL 2020: ಈ ಸಲ ಈ ಸ್ಫೋಟಕ ಬ್ಯಾಟ್ಸ್‌ಮನ್ ದ್ವಿಶತಕ ಬಾರಿಸಲಿದ್ದಾನೆ'..!

ಹೌದು, ಇದು ಹೆಸರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಎನಿಸಿಕೊಂಡಿದ್ದರು, ವಿದೇಶಿ ಕೋಚ್‌ಗಳದ್ದೇ ಪಾರಮ್ಯ ಎನ್ನುವಂತಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 
Video Top Stories