Asianet Suvarna News Asianet Suvarna News

'IPL 2020: ಈ ಸಲ ಈ ಸ್ಫೋಟಕ ಬ್ಯಾಟ್ಸ್‌ಮನ್ ದ್ವಿಶತಕ ಬಾರಿಸಲಿದ್ದಾನೆ'..!

ಐಪಿಎಲ್‌ನಲ್ಲಿ ಈ ಬಾರಿ ದ್ವಿಶತಕ ದಾಖಲಾದರು ಅಚ್ಚರಿಯಿಲ್ಲ ಎನ್ನುವಂತಹ ಮಾತುಗಳು ಕೇಳಿ ಬರಲಾರಂಭಿಸಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ: ಹೊಡಿಬಡಿಯಾಟಕ್ಕ ಹೆಸರುವಾಸಿಯಾದ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ ಹತ್ತು ಹಲವು ದಾಖಲೆಗಳು ನಿರ್ಮಾಣವಾಗಿವೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕಗಳು ದಾಖಲಾಗುವುದನ್ನು ನೋಡಿದ್ದೇವೆ. ಆದರೆ ಟಿ20 ಲೀಗ್‌ನಲ್ಲಿ ಇನ್ನೂ ದ್ವಿಶತಕ ಬಾರಿಸಿರುವುದನ್ನು ನೋಡಲು ಕಾಲ ಕೂಡಿ ಬಂದಿಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾಗ ಕ್ರಿಸ್ ಗೇಲ್ 175 ರನ್ ಬಾರಿಸಿದ್ದೇ ಇಲ್ಲಿಯವರೆಗಿನ ಗರಿಷ್ಠ ಸ್ಕೋರ್ ಆಗಿತ್ತು. ಆದರೆ ಇದೀಗ ಈ ಬಾರಿಯ ಐಪಿಎಲ್‌ನಲ್ಲಿ ಓರ್ವ ಕ್ರಿಕೆಟಿಗ ದ್ವಿಶತಕ ಬಾರಿಸಬಹುದು ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿವೆ.

IPL 2020: ಪ್ರತಿ ತಂಡದ ಮೌಲ್ಯಯುತ ಆಟಗಾರನನ್ನು ಆಯ್ಕೆ ಮಾಡಿದ ಆಕಾಶ್ ಚೋಪ್ರಾ..!

ಅಷ್ಟಕ್ಕೂ ಯಾರು ಆ ಕ್ರಿಕೆಟಿಗ? ಯಾರು ಹೀಗೆ ಹೇಳಿದ್ದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ. 
 

Video Top Stories