Asianet Suvarna News Asianet Suvarna News

ಜಿಮ್‌ನಲ್ಲಿ ವರ್ಕೌಟ್ ಮಾಡಿದ ಸಿಎಂ ಸ್ಟಾಲಿನ್, ವಿಡಿಯೋ ವೈರಲ್!

ತಮಿಳುನಾಡು ಸಿಎಂ ಸ್ಟಾಲಿನ್‌ ಫಿಟ್ನೆಸ್‌ ಉತ್ತೇಜಿಸುವ ಉದ್ದೇಶದಿಂದ ಜಿಮ್‌ನಲ್ಲಿ ವರ್ಕೌಟ್‌ ಮಾಡಿದ್ದಾರೆ. ಜಿಮ್‌ನಲ್ಲಿ ಅವರು ಮಾಡಿದ ವರ್ಕೌಟ್‌ ವಿಡಿಯೋ ಸದ್ಯ ವೈರಲ್ ಆಗಿದೆ. ತಮಿಳುನಾಡಿನಲ್ಲಿ ಅಧಿಕಾರಕ್ಕೇರಿದಾಗಿನಿಂದಲೂ ವಿಭಿನ್ನ ಕ್ರಮಗಳನ್ನು ಜಾರಿಗೊಳಿಸಿ ಮನೆ ಮಾತಾಗಿರುವ ಸಿಎಂ ಸ್ಟಾಲಿನ್‌ ಈ ನಡೆ ಮತ್ತೆ ಜನಮನ ಗೆದ್ದಿದೆ.

ಚೆನ್ನೈ(ಆ.22) ತಮಿಳುನಾಡು ಸಿಎಂ ಸ್ಟಾಲಿನ್‌ ಫಿಟ್ನೆಸ್‌ ಉತ್ತೇಜಿಸುವ ಉದ್ದೇಶದಿಂದ ಜಿಮ್‌ನಲ್ಲಿ ವರ್ಕೌಟ್‌ ಮಾಡಿದ್ದಾರೆ. ಜಿಮ್‌ನಲ್ಲಿ ಅವರು ಮಾಡಿದ ವರ್ಕೌಟ್‌ ವಿಡಿಯೋ ಸದ್ಯ ವೈರಲ್ ಆಗಿದೆ. ತಮಿಳುನಾಡಿನಲ್ಲಿ ಅಧಿಕಾರಕ್ಕೇರಿದಾಗಿನಿಂದಲೂ ವಿಭಿನ್ನ ಕ್ರಮಗಳನ್ನು ಜಾರಿಗೊಳಿಸಿ ಮನೆ ಮಾತಾಗಿರುವ ಸಿಎಂ ಸ್ಟಾಲಿನ್‌ ಈ ನಡೆ ಮತ್ತೆ ಜನಮನ ಗೆದ್ದಿದೆ.

ಇಷ್ಟೇ ಅಲ್ಲದೇ ರಾಜ್ಯ, ದೇಶ, ವಿದೇಶ, ರಾಜಕೀಯ, ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸದ್ದು ಮಾಡಿದ ಇಂಟರೆಸ್ಟಿಂಗ್ ಸುದ್ದಿಗಳ ಒಂದು ನೋಟ ಇಲ್ಲಿದೆ.