ಕೃಷಿ ಕಾಯ್ದೆ ಅಸಲಿಯತ್ತೇನು? ಹಳೇ ಪತ್ರದಿಂದ ಬಯಲಾಯ್ತು ಡಬಲ್ ಗೇಮ್!

ಕಳಚಿ ಬಿತ್ತು ಕೃಷಿ ಕಾಯ್ದೆ ವಿರೋಧಿಗಳ ಊಸರವಳ್ಳಿ ಮುಖವಾಡ. ಆ ಹಳೇ ಪತ್ರದಿಂದ ಬಯಲಾಯ್ತು ಕಾಂಗ್ರೆಸ್‌ನ ಡಬಲ್ ಗೇಮ್. ಅಂದು ರೊಚ್ಚಿಗೆದ್ದಿದ್ದ ಬಿಜೆಪಿ ಇಂದು ಅಪ್ಪಿ ಮುದ್ದಾಡುತ್ತಿರುವುದೇಕೆ? ಹನ್ನೊಂದು ವರ್ಷದ ಪತ್ರ, ವಿರೋಧಿಗಳ ಪ್ರಣಾಳಿಕೆ. ರೈತರಿಇಗೆ ಮಾತ್ರ ಜೈಲು ಫಿಕ್ಸ್. 

Share this Video
  • FB
  • Linkdin
  • Whatsapp

ನವದೆಹಲಿ(ಫೆ.07): ಕಳಚಿ ಬಿತ್ತು ಕೃಷಿ ಕಾಯ್ದೆ ವಿರೋಧಿಗಳ ಊಸರವಳ್ಳಿ ಮುಖವಾಡ. ಆ ಹಳೇ ಪತ್ರದಿಂದ ಬಯಲಾಯ್ತು ಕಾಂಗ್ರೆಸ್‌ನ ಡಬಲ್ ಗೇಮ್. ಅಂದು ರೊಚ್ಚಿಗೆದ್ದಿದ್ದ ಬಿಜೆಪಿ ಇಂದು ಅಪ್ಪಿ ಮುದ್ದಾಡುತ್ತಿರುವುದೇಕೆ? ಹನ್ನೊಂದು ವರ್ಷದ ಪತ್ರ, ವಿರೋಧಿಗಳ ಪ್ರಣಾಳಿಕೆ. ರೈತರಿಇಗೆ ಮಾತ್ರ ಜೈಲು ಫಿಕ್ಸ್. 

ಕೃಷಿ ಕಾಯ್ದೆಯ ಕಿಚ್ಚು, ದಿನೇ ದಿನೇ ಹೆಚ್ಚಾಗುತ್ತಿದೆ. ಮೋದಿ ಸರ್ಕಾರದ ವಿರುದ್ಧ ಪಂಜಾಬ್, ಹರ್ಯಾಣ ಹಾಗೂ ಇನ್ನೂ ಕೆಲ ರಾಜ್ಯದ ರೈಥತರು ರೊಚ್ಚಿಗೆದ್ದಿದ್ದಾರೆ.. ಕೃಷಿ ಕಾಯ್ದೆ ಹಿಂಪಡೆಯುವವರೆಗೂ ರಾಷ್ಟ್ರರಾಜಧಾನಿಯ ಗಡಿಯಿಂದ ಹಿಂದೆ ಸರಿಯುವುದಿಲ್ಲ ಎನ್ನುತ್ತಿದ್ದಾರೆ. 

Related Video