Asianet Suvarna News Asianet Suvarna News

ಮೋದಿ ಮಹಾ ಯಶಸ್ಸಿನ ಹಿಂದಿರುವ ಆ ಮಹಿಳಾ ಮಣಿ ಯಾರು?

ಪ್ರಧಾನಿ ನರೇಂದ್ರ ಮೋದಿ ಹಿಂದಿರುವ ಮಹಿಳಾ ಶಕ್ತಿ/ ಈಕೆಯ ಸಲಹೆ ಬೇಕೆ ಬೇಕು/ ಪ್ರತಿಯೊಂದು ವಿಚಾರದಲ್ಲಿಯೂ ಸಲಹೆ ನೀಡುವ ಮಹಿಳಾ ಮಣಿ

ನವದೆಹಲಿ(ಫೆ/ 26)  ಪ್ರಧಾನಿ ನರೇಂದ್ರ ಮೋದಿ ಯಶಸ್ಸಿನ ಹಿಂದಿರುವ ಈ ಮಹಿಳಾ ಶಕ್ತಿ ಯಾರು? ಈಕೆ ನೆರವು ಡೋನಾಲ್ಡ್ ಟ್ರಂಪ್ ಗೂ ಬೇಕು. ಹಾಗಾದರೆ ಯಾರವಳು?

ಈಕೆ ಮಾಡುವ ಕೆಲಸ ಎಂಥದ್ದು? ಈಕೆಯ ನೆರವನ್ನು ಯಾವೆಲ್ಲ ಸಂದರ್ಭದಲ್ಲಿ ಪಡೆದುಕೊಳ್ಳಲಾಗುತ್ತದೆ? ಕಂಪ್ಲೀಟ್ ಸ್ಟೋರಿ ಇಲ್ಲಿದೆ.

Video Top Stories