Asianet Suvarna News Asianet Suvarna News

ಹೋಂ ಮಿನಿಸ್ಟರ್, ಕಮಿಷನರ್ ಮಧ್ಯೆ ನೂರು ಕೋಟಿ ಡೀಲ್!

ಆ ಮಂತ್ರಿಗೆ ತಿಂಗಳಿಗೆ ಬೇಕಂತೆ ನೂರು ಕೋಟಿ ಹಫ್ತಾ. ಪೊಲೀಸರಿಂದಲೇ ನಡೆಯುತ್ತಿದ್ದ ಕಲೆಕ್ಷನ್ ಹೇಗಿತ್ತು ಗೊತ್ತಾ? ಇದು ಸರ್ಕಾರವೇ ನಡೆಸಿದ ಭಯಂಕರ ದಂಧೆನಾ? ನೂರು ಕೋಟಿ ಮಾಮೂಲು ಕತೆಯಲ್ಲಿ ಹೋಂ ಮಿನಿಸ್ಟರ್ ಶಾಮೀಲಾಗಿದ್ದಾರಾ? ಅಲ್ಲಿದ್ದವರೆಲ್ಲಾ ಕಳ್ಳರೆನಾ? ಹೋಂ ಮಿನಿಸ್ಟರ್ ಹಾಗೂ ಮುಂಬೈ ಕಮಿಷನರ್ ಮಧ್ಯೆ ನಡೆದಿದ್ದ ನೂರು ಕೋಟಿ ಡೀಲ್ ರಹಸ್ಯ ಏನು ಗೊತ್ತಾ?

ಮುಂಬೈ(ಮಾ.23): ಆ ಮಂತ್ರಿಗೆ ತಿಂಗಳಿಗೆ ಬೇಕಂತೆ ನೂರು ಕೋಟಿ ಹಫ್ತಾ. ಪೊಲೀಸರಿಂದಲೇ ನಡೆಯುತ್ತಿದ್ದ ಕಲೆಕ್ಷನ್ ಹೇಗಿತ್ತು ಗೊತ್ತಾ? ಇದು ಸರ್ಕಾರವೇ ನಡೆಸಿದ ಭಯಂಕರ ದಂಧೆನಾ? ನೂರು ಕೋಟಿ ಮಾಮೂಲು ಕತೆಯಲ್ಲಿ ಹೋಂ ಮಿನಿಸ್ಟರ್ ಶಾಮೀಲಾಗಿದ್ದಾರಾ? ಅಲ್ಲಿದ್ದವರೆಲ್ಲಾ ಕಳ್ಳರೆನಾ? ಹೋಂ ಮಿನಿಸ್ಟರ್ ಹಾಗೂ ಮುಂಬೈ ಕಮಿಷನರ್ ಮಧ್ಯೆ ನಡೆದಿದ್ದ ನೂರು ಕೋಟಿ ಡೀಲ್ ರಹಸ್ಯ ಏನು ಗೊತ್ತಾ?

Video Top Stories