Asianet Suvarna News Asianet Suvarna News

ಪ್ರಧಾನಿ ಮೋದಿಯವರಿಗೆ ಸಾಲು ಸಾಲು ಸಂಕಷ್ಟ; ಗ್ರಹಣ ತಂದ ಗಂಡಾಂತರವಾ?

ಮೊದಲ ಅವಧಿಯಲ್ಲಿ ಪ್ರಧಾನಿಯಾಗಿ ಅಬ್ಬರಿಸಿದ್ದ ನರೇಂದ್ರ ಮೋದಿಯವರಿಗೆ ಎರಡನೇ ಅವಧಿ ಸವಾಲಾಗಿದೆ. ಸಾಲು ಸಾಲು ಸಂಕಷ್ಟಗಳು ಎದುರಾಗಿವೆ. ಒಂದು ಕಡೆ ಕೊರೊನಾ ಸವಾಲಾದರೆ ಇನ್ನೊಂದು ಕಡೆ ಚೀನಾ ಗಡಿ ಸಂಘರ್ಷ ಎದುರಾಗಿದೆ. ಕೊರೊನಾದಿಂದ ಮುಕ್ತಿ ಪಡೆದರೆ ಸಾಕಪ್ಪಾ ಅಂತಿರುವಾಗ, ಚೀನಾ ಗಡಿ ಕ್ಯಾತೆ ತೆಗೆದಿದೆ. ಎರಡೂ ಕೂಡಾ ಅತೀ ದೊಡ್ಡ ಸವಾಲು. ಪ್ರಧಾನಿ ಮೋದಿಯವರಿಗೆ ದೇಶದೊಳಗೆ ಹಾಗೂ ಹೊರಗೆ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!

ಬೆಂಗಳೂರು (ಜೂ. 21): ಮೊದಲ ಅವಧಿಯಲ್ಲಿ ಪ್ರಧಾನಿಯಾಗಿ ಅಬ್ಬರಿಸಿದ್ದ ನರೇಂದ್ರ ಮೋದಿಯವರಿಗೆ ಎರಡನೇ ಅವಧಿ ಸವಾಲಾಗಿದೆ. ಸಾಲು ಸಾಲು ಸಂಕಷ್ಟಗಳು ಎದುರಾಗಿವೆ. ಒಂದು ಕಡೆ ಕೊರೊನಾ ಸವಾಲಾದರೆ ಇನ್ನೊಂದು ಕಡೆ ಚೀನಾ ಗಡಿ ಸಂಘರ್ಷ ಎದುರಾಗಿದೆ. ಕೊರೊನಾದಿಂದ ಮುಕ್ತಿ ಪಡೆದರೆ ಸಾಕಪ್ಪಾ ಅಂತಿರುವಾಗ, ಚೀನಾ ಗಡಿ ಕ್ಯಾತೆ ತೆಗೆದಿದೆ. ಎರಡೂ ಕೂಡಾ ಅತೀ ದೊಡ್ಡ ಸವಾಲು. ಪ್ರಧಾನಿ ಮೋದಿಯವರಿಗೆ ದೇಶದೊಳಗೆ ಹಾಗೂ ಹೊರಗೆ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!