Asianet Suvarna News Asianet Suvarna News

ಪಾಕ್ ಇನ್ನೆಂದು ಭಾರತ ಕೆಣಕುವ ಸಾಹಸ ಮಾಡಲ್ಲ; ಪುಲ್ವಾಮಾ ದಾಳಿ ನೆನಪಲ್ಲಿ ನಿ. ಮೇ.ಜನರಲ್ ಸಂದರ್ಶನ!

ಪುಲ್ವಾಮಾ ದಾಳಿಗೆ 2 ವರ್ಷ ಸಂದಿದೆ. 2019ರ ಫೆಬ್ರವರಿ 14 ರಂದು CRPF ಯೋಧರ ಮೇಲೆ ಉಗ್ರರು ನಡೆಸಿದ ದಾಳಿಗೆ 40 ಯೋಧರು ಹುತಾತ್ಮರಾಗಿದ್ದರು. ಇದು ಭಾರತೀಯ ಸೇನೆಯ ಮೇಲೆ ನಡೆದ ಅತೀ ದೊಡ್ಡ ದಾಳಿಯಾಗಿದೆ.  ದೇಶದಲ್ಲಿಂದು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಲಾಗಿದೆ. 2 ವರ್ಷದ ನೆನಪಿನಲ್ಲಿ ಸುವರ್ಣನ್ಯೂಸ್.ಕಾಂ ಭಾರತೀಯ ಸೇನೆಯ ನಿವೃತ್ತ  ಭದ್ರತಾ ವಿಶ್ಲೇಷಕ ಮೇಜ್ ಜನರಲ್ ಎಸ್‌ಬಿ ಅಸ್ತಾನಾ ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

First Published Feb 14, 2021, 3:14 PM IST | Last Updated Feb 14, 2021, 3:31 PM IST