ರಾಮಮಂದಿರ ಭೂಮಿಪೂಜೆಗೆ ಕ್ಷಣಗಣನೆ; ಅಯೋಧ್ಯೆಯಲ್ಲಿ ಸಕಲ ಸಿದ್ಧತೆ ಶುರು

ಕೋಟ್ಯಂತರ ಭಕ್ತರ ಆಸೆ ಈಡೇರಲು ಮೂರೇ ದಿನ ಬಾಕಿ ಉಳಿದಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿಗೆ ಸಕಲ ಸಿದ್ಧತೆ ನಡೆಯುತ್ತಿದೆ. ಆಗಸ್ಟ್ 5 ರಂದು ಭೂಮಿ ಪೂಜೆ ನಡೆಯಲಿದ್ದು ಇಂದಿನಿಂದ ದೀಪಾಲಂಕಾರ ಸಿದ್ಧತೆ ಶುರುವಾಗಿದೆ.  ಕೋಟ್ಯಂತರ ಭಕ್ತರ ಕನಸು ನನಸಾಗುವ ಸಮಯ ಸನ್ನಿಹಿತವಾಗಿದೆ. ಪ್ರಧಾನಿ ಮೋದಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. 

First Published Aug 2, 2020, 10:52 AM IST | Last Updated Aug 2, 2020, 10:52 AM IST

ಬೆಂಗಳೂರು (ಆ. 02): ಕೋಟ್ಯಂತರ ಭಕ್ತರ ಆಸೆ ಈಡೇರಲು ಮೂರೇ ದಿನ ಬಾಕಿ ಉಳಿದಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿಗೆ ಸಕಲ ಸಿದ್ಧತೆ ನಡೆಯುತ್ತಿದೆ. ಆಗಸ್ಟ್ 5 ರಂದು ಭೂಮಿ ಪೂಜೆ ನಡೆಯಲಿದ್ದು ಇಂದಿನಿಂದ ದೀಪಾಲಂಕಾರ ಸಿದ್ಧತೆ ಶುರುವಾಗಿದೆ.  ಕೋಟ್ಯಂತರ ಭಕ್ತರ ಕನಸು ನನಸಾಗುವ ಸಮಯ ಸನ್ನಿಹಿತವಾಗಿದೆ. ಪ್ರಧಾನಿ ಮೋದಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. 

'ಮನೆಯಲ್ಲೇ ದೀಪ ಬೆಳಗಿ, ಅಯೋಧ್ಯೆಗೆ ಬರಬೇಡಿ'