Asianet Suvarna News Asianet Suvarna News

ಪಾಕ್‌ಗೆ ಸೌದಿ ಶಾಕ್ ಕೊಟ್ಟ ಮೋದಿ: ಇಮ್ರಾನ್ ನೋಡ್ಕೊಂಡ್ರು ಮುಟ್ಟಿ ಮುಟ್ಟಿ!

 ಪ್ರಧಾನಿ ಮೋದಿ ದೆಹಲಿಯಲ್ಲಿಯೇ ಕುಳಿತು ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ್ದಾರೆ. ಈ ಹೊಡೆತದಿಂದ ಚೇತರಿಸಿಕೊಳ್ಳಲು ಪಾಕಿಸ್ತಾನಕ್ಕೆ ಕನಿಷ್ಟ 6 ತಿಂಗಳಾದರೂ ಬೇಕು. 

ನವದೆಹಲಿ(ಫೆ.08): ಪ್ರಧಾನಿ ಮೋದಿ ದೆಹಲಿಯಲ್ಲಿಯೇ ಕುಳಿತು ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ್ದಾರೆ. ಈ ಹೊಡೆತದಿಂದ ಚೇತರಿಸಿಕೊಳ್ಳಲು ಪಾಕಿಸ್ತಾನಕ್ಕೆ ಕನಿಷ್ಟ 6 ತಿಂಗಳಾದರೂ ಬೇಕು. ಕಾಲು ಕೆರೆದು ಜಗಳಕ್ಕೆ ಬರುವ ಪಾಕಿಸ್ತಾನಕ್ಕೆ ಡಿಚ್ಚಿ ಕೊಡಲು ಮೋದಿ ಬಳಸಿದ್ದು ಸೌದಿ ಅಸ್ತ್ರವನ್ನು. ಪಾಕ್ ಪ್ರಧಾಣಿಯ ಇಸ್ಲಾಮಿಕ್ ಸಂಚನ್ನು ಬೇಧಿಸಿ ಮೋದಿ ವಿಜೃಂಭಿಸಿದ್ದಾರೆ.

ಈ ಕುರಿತಾದ ಕುತೂಲಕಾರಿ ಮಾಹಿತಿಗಾಗಿ ಈ ವಿಡಿಯೋ ನೋಡಿ.... 

Video Top Stories