Asianet Suvarna News Asianet Suvarna News

ಪಂಚಮಸಾಲಿ ಹೋರಾಟದೊಳಗೆ ರಾಜಕೀಯ; ವಚನಾನಂದ ಶ್ರೀಗಳ ಅಸಮಾಧಾನ!

ಮೀಸಲಾತಿಗಾಗಿ ನಡೆಯುತ್ತಿರುವ ಪಂಚಮಸಾಲಿ ಸಮುದಾಯಾದ ಹೋರಾಟ ದಾರಿ ತಪ್ಪಿದೆ ಎಂದು ಇಬ್ಬರು ಸಚಿವರು ಸುದ್ದಿಗೋಷ್ಠಿ ಮಾಡಿದ್ದಾರೆ. ಇತ್ತ ಬೃಹತ್ ಸಮಾವೇಶದ ಬಳಿಕ ನಡೆದ ಸತ್ಯಾಗ್ರಹಕ್ಕೆ ಹೋರಾಟವನ್ನು ಬೆಂಬಲಿಸಿದ್ದ ವಚನಾನಂದ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂಚಮಸಾಲಿ ಹೋರಾಟದ ಪಂಚ ಸುದ್ದಿ, ಐಎಂಎ ಹಗರಣ, ದರ್ಶನ್ ಅಭಿಮಾನಿಗಳ ಬಳಿ ಸಿಕ್ಕಿಹಾಕಿಕೊಂಡ ಜಗ್ಗೇಶ್ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Feb 22, 2021, 11:08 PM IST