Asianet Suvarna News Asianet Suvarna News

ಕೊರೋನಾ ನಡುವೆಯೂ ಭಾರತದ ಮೇಲೆ ದ್ವೇಷ ಕಾರುವುದನ್ನು ನಿಲ್ಲಿಸಿಲ್ಲ ಪಾಕಿಸ್ತಾನ..!

ಅದು ಪಾಕಿಸ್ತಾನ ಅಲ್ಲವೇ ಅಲ್ಲ. ಅಕ್ಷರಶಃ ಪಾಪಿಸ್ತಾನ. ಇಡೀ ಜಗತ್ತೇ ಕೊರೋನಾ ಹೊಡೆದೋಡಿಸುವ ಪಣ ತೊಟ್ಟಿದ್ದರೆ, ನೆರೆ ಪಾಕಿಸ್ತಾನ ಆ ರೋಗವನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಭಾರತದ ಜತೆ ಕಳ್ಳಾಟವಾಡುತ್ತಿದೆ.
 

ಬೆಂಗಳೂರು(ಏ.24): ಆ ಕಡೆ ಭಯೋತ್ಫಾದಕರು ಈ ಕಡೆ ಕೊರೋನಾ ಉಗ್ರರು. ಇದು ಪಾಕಿಸ್ತಾನದ ಕುತಂತ್ರಿ ಆಟ. ತಿನ್ನಲು ಗತಿಯಿಲ್ಲದೇ ಹೋದ್ರೂ ಭಾರತದ ಮೇಲೆ ದ್ವೇಷ ಮಾಡೋದನ್ನು ನಿಲ್ಲಿಸಿಲ್ಲ ಪಾಕಿಸ್ತಾನ. ಕೊರೋನಾ ಉಗ್ರರನ್ನು ಛೂ ಬಿಟ್ಟು ಪಾಕಿಸ್ತಾನ ಆಡುತ್ತಿರುವ ಆಟ ಎಂಥದ್ದು ಗೊತ್ತಾ?

ಅದು ಪಾಕಿಸ್ತಾನ ಅಲ್ಲವೇ ಅಲ್ಲ. ಅಕ್ಷರಶಃ ಪಾಪಿಸ್ತಾನ. ಇಡೀ ಜಗತ್ತೇ ಕೊರೋನಾ ಹೊಡೆದೋಡಿಸುವ ಪಣ ತೊಟ್ಟಿದ್ದರೆ, ನೆರೆ ಪಾಕಿಸ್ತಾನ ಆ ರೋಗವನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಭಾರತದ ಜತೆ ಕಳ್ಳಾಟವಾಡುತ್ತಿದೆ.

ಕೊರೋನಾ ಹೋರಾಟದಲ್ಲಿ ವಿಶ್ವನಾಯಕನಾಗಿ ಹೊರಹೊಮ್ಮಿದ ಮೋದಿ

ಆದರೆ ಭಾರತ ಎಂದಿಗೂ ಕೈಕಟ್ಟಿ ಕುಳಿತಿಲ್ಲ. ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯನ್ನೇ ಮಾಡಿದೆ. ಅಷ್ಟಕ್ಕೂ ಪಾಕಿಸ್ತಾನ ಮಾಡಿದ ನೀಚ ಕೆಲಸವೇನು? ಅದರ ಕಳ್ಳಾಟ ಎಂತಹದ್ದು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.