Asianet Suvarna News Asianet Suvarna News

Narendra Modi : ಲೋಕಸಭೆಯಲ್ಲಿ 'ನಮೋ' ಗುಡುಗು: ಮೋದಿ-ಅದಾನಿ ಭಾಯಿ ಭಾಯಿ ಅಂದವರು ಗಪ್-ಚುಪ್

ಪ್ರಧಾನಿ ನರೇಂದ್ರ ಮೋದಿಯನ್ನು ಕೆಣಕೋದು ಸುಲಭ, ಆದರೆ ಅದಾದ ಬಳಿಕ ಅಪ್ಪಳಿಸೋ ಸುನಾಮಿಯಿಂದ ಪಾರಾಗೋದು ಕಷ್ಟ ಎಂಬ ಮಾತು ನಿಜ ಆಗಿದೆ.

ನರೇಂದ್ರ ಮೋದಿ ಹಾಗೂ ಅದಾನಿ ಭಾಯಿ ಭಾಯಿ ಅನ್ನುವ ವಿರೋಧ ಪಕ್ಷಗಳ ಟೀಕೆಗೆ ಮೋದಿ ತಿರುಗೇಟು ನೀಡಿದ್ದಾರೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಲೆಫ್ಟ್ ರೈಟ್ ಅಂಡ್ ಸೆಂಟರ್ ವಿಚಾರಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಪ್ರಶ್ನೆಗೆ, ಮೋದಿ ಬೆಂಕಿ ಉತ್ತರ ಕೊಟ್ಟಿದ್ದಾರೆ. ಮೋದಿ ಕಾಂಗ್ರೆಸ್'ಗೆ ಚಾಟಿ ಬೀಸಿದ್ದು, ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಕಾಂಗ್ರೆಸ್ ಟ್ರಬಲ್ ಶೂಟರ್‌ಗೆ ಸಂಕಷ್ಟ: ಒಂದೇ ಕಾಲಕ್ಕೆ ಡಿಕೆಶಿಗೆ ಎರಡು ಕಂಟಕ