Asianet Suvarna News Asianet Suvarna News
breaking news image

1977ರ ಚುನಾವಣೆ ನೆನಪಿದೆಯಾ? ಮೋದಿ ಪ್ರಶ್ನೆಗೆ ಸಭಾತ್ಯಾಗ ಮಾಡಿದ ಕಾಂಗ್ರೆಸ್!

ಮಣಿಪುರ ವಿಚಾರ ಪ್ರಸ್ತಾಪಿಸಿದ ಮೋದಿ, ಸಂದೇಶಖಾಲಿ ಮಾತು ಯಾಕಿಲ್ಲ ಎಂದು ಪ್ರಶ್ನೆ,  ಸಂವಿಧಾನ ಉಳಿಸುವ ಕಾಂಗ್ರೆಸ್ ಅಭಿಯಾನಕ್ಕೆ ತಿರುಗೇಟು, ವಾಲ್ಮೀಕಿ ನಿಧಿ ಹಗರಣ; ಸಚಿವರಿಗೆ ಆಪ್ತರಿಗೆ,ಪಿಎಗಳಿಗೂ ದುಡ್ಡು ದುಡ್ಡು , ಸುಧಾಮೂರ್ತಿ ಪ್ರಶಂಸಿದ ಮೋದಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಸಂವಿಧಾನ ಉಳಿಸಿ ಅನ್ನೋ ಕಾಂಗ್ರೆಸ್ ಘೋಷಣೆ ಹಾಗೂ ಅಭಿಯಾನಕ್ಕೆ ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ತಿರುಗೇಟು ನೀಡಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆ ಸಂವಿಧಾನ ಉಳಿಸಿ ವಿಚಾರದಲ್ಲಿ ಕೇಂದ್ರಿಕೃತವಾಗಿತ್ತು. ಜನರು ಸಂವಿಧಾನ ಉಳಿಸಲು ನಮಗೆ ಅಧಿಕಾರ ನೀಡಿದ್ದರೆ, ನಿಮ್ಮನ್ನು ವಿರೋಧ ಪಕ್ಷದಲ್ಲಿ ಇರಿಸಿದ್ದಾರೆ ಎಂದಿದ್ದಾರೆ. ಇದೇ ವೇಳೆ 1977ರ ಚುನಾವಣೆ ನೆನೆಪಿದೆಯಾ ಎಂದು ಮೋದಿ ಪ್ರಶ್ನಿಸುತ್ತಿದ್ದಂತೆ ವಿಪಕ್ಷ ನಾಯಕರು ಸಭಾತ್ಯಾಗ ಮಾಡಿದ್ದಾರೆ. ಅಷ್ಟಕ್ಕೂ ಮೋದಿ ಹೇಳಿದ ಆ ಘಟನೆ ಯಾವುದು?

Video Top Stories