Asianet Suvarna News Asianet Suvarna News

ಮೋದಿ ಪ್ರಮಾಣವಚನಕ್ಕೆ ತಯಾರಿ, ಸರ್ಕಾರ ರಚನೆಯಿಂದ ಹಿಂದೆ ಸರಿದ ಇಂಡಿಯಾ ಒಕ್ಕೂಟ!

ಸರ್ಕಾರ ರಚನ ಪ್ರಯತ್ನದಿಂದ ಹಿಂದೆ ಸರಿದ ಇಂಡಿಯಾ ಒಕ್ಕೂಟ, ಎಲ್ಲಾ ಮತಗಟ್ಟೆ ಸಮೀಕ್ಷೆ ಉಲ್ಟಾ, ಸಟ್ಟಾ ಬಜಾರ್‌ಗೆ ಪಕ್ಕಾ ಭವಿಷ್ಯ ಹಿರಿಮೆ, ಎನ್‌ಡಿಎ ಸಭೆಯಲ್ಲಿ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ, ಇಂಡಿಯಾ ಒಕ್ಕೂಟಕ್ಕೆ ನಿರಾಸೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಮೋದಿ ನೇತೃತ್ವದ ಎನ್‌ಡಿಎ ಮೈತ್ರಿ ಸರ್ಕಾರ ರಚಿಸುವುದು ಖಚಿತವಾಗುತ್ತಿದ್ದಂತೆ ಇತ್ತ ಇಂಡಿಯಾ ಮೈತ್ರಿ ಒಕ್ಕೂಟ ಸರ್ಕಾರ ರಚನೆ ಸರ್ಕಸ್‌ನಿಂದ ಹಿಂದೆ ಸರಿದಿದೆ. ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಬೆಂಬಲ ಎನ್‌ಡಿಎ ಮೈತ್ರಿಗೆ ಖಚಿತವಾಗುತ್ತಿದ್ದಂತೆ ಇಂಡಿಯಾ ಒಕ್ಕೂಟಕ್ಕೆ ನಿರಾಸೆಯಾಗಿದೆ. ಇದೀಗ ಪ್ರಬಲ ಪ್ರತಿಪಕ್ಷವಾಗಿ ಮುಂದಿನ 5 ವರ್ಷ ಕಾರ್ಯನಿರ್ವಹಿಸಲು ಇಂಡಿಯಾ ಒಕ್ಕೂಟ ಮುಂದಾಗಿದೆ. 
 

Video Top Stories