Asianet Suvarna News Asianet Suvarna News

Uttar Pradesh: ಸಂಸ್ಕೃತದಲ್ಲಿ 5 ಪದಕ ಗೆದ್ದ ಮುಸ್ಲಿಂ ವಿದ್ಯಾರ್ಥಿನಿ

ಉತ್ತರ ಪ್ರದೇಶದ (Uttar Pradesh) ಮುಸ್ಲಿಂ ವಿದ್ಯಾರ್ಥಿನಿ ಘಜಲಾ ಎಂಎ ಸಂಸ್ಕೃತದಲ್ಲಿ (Sanskrit) 5 ಪದಕ ಗೆದ್ದಿದ್ದಾಳೆ. ಇಂಗ್ಲೀಷ್, ಹಿಂದಿ, ಉರ್ದು, ಅರೇಬಿಕ್‌ನಲ್ಲೂ ಈಕೆ ಪ್ರವೀಣೆ. 

First Published Feb 12, 2022, 9:48 AM IST | Last Updated Feb 12, 2022, 9:48 AM IST

ಲಕ್ನೋ (ಫೆ. 12):  ಉತ್ತರ ಪ್ರದೇಶದ (Uttar Pradesh) ಮುಸ್ಲಿಂ ವಿದ್ಯಾರ್ಥಿನಿ ಘಜಲಾ ಎಂಎ ಸಂಸ್ಕೃತದಲ್ಲಿ 5 ಪದಕ ಗೆದ್ದಿದ್ದಾಳೆ. ಇಂಗ್ಲೀಷ್, ಹಿಂದಿ, ಉರ್ದು, ಅರೇಬಿಕ್‌ನಲ್ಲೂ ಈಕೆ ಪ್ರವೀಣೆ. ಬಡತನದಿಂದ ಬಂದ ಘಜಲಾ, ಕಷ್ಟಪಟ್ಟು ಮುಂದೆ ಬಂದಿದ್ಧಾರೆ. 'ಈ ಪದಕ ಬರೀ ನನ್ನ ಸಾಧನೆಯಲ್ಲ. ನನಗಾಗಿ ಶಾಲೆಯನ್ನು ಬಿಟ್ಟು, ಗ್ಯಾರೇಜ್‌ನಲ್ಲಿ ಕೆಲಸ ಮಾಡಿ ನನ್ನ ಓದಿಗೆ ಸಹಾಯ ಮಾಡುತ್ತಿರುವ ನನ್ನ ಸಹೋದರರದ್ದು ಎಂದು ಘಜಲಾ ಭಾವುಕರಾದರು.