Asianet Suvarna News Asianet Suvarna News

ಖಾಕಿ ಡ್ರೆಸ್, ಕೂಲಿಂಗ್ ಗ್ಲಾಸ್, ಟಪ್ಪಾಂಗುಚ್ಚಿ ಸ್ಟೆಪ್ಸ್: ಪೋಲಿಸಪ್ಪನ ಡ್ಯಾನ್ಸ್ ಗಮ್ಮತ್ತು..!

ಟಪ್ಪಾಂಗುಚ್ಚಿ ಸ್ಟೆಪ್ಸ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗಿದ್ದಾರೆ ಮುಂಬೈ ಪೊಲೀಸ್ ಅಮೋಲ್ ಕಾಂಬ್ಳೆ. ಇವರಿಗೆ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ ಅಂತೆ. ಆಗಾಗ ಡ್ಯಾನ್ಸ್ ಮಾಡುತ್ತಿರುತ್ತಾರೆ. 

ಮುಂಬೈ (ಆ. 08): ಟಪ್ಪಾಂಗುಚ್ಚಿ ಸ್ಟೆಪ್ಸ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗಿದ್ದಾರೆ ಮುಂಬೈ ಪೊಲೀಸ್ ಅಮೋಲ್ ಕಾಂಬ್ಳೆ. ಇವರಿಗೆ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ ಅಂತೆ. ಆಗಾಗ ಡ್ಯಾನ್ಸ್ ಮಾಡುತ್ತಿರುತ್ತಾರೆ. 
'ನನ್ನ ಅಣ್ಣ ಕೋರಿಯೋಗ್ರಾಫರ್. ನಾನು ಪೋಲಿಸ್ ಸೇವೆಗೆ ಸೇರುವ ಮುನ್ನ ಕೆಲವು ಡ್ಯಾನ್ಸ್‌ ಶೋಗಳಲ್ಲಿ ಭಾಗವಹಿಸಿದ್ದೆ. ಈಗ ಪೊಲೀಸ್  ಆಗಿ ನನ್ನದೇ ಆದ ಕರ್ತವ್ಯಗಳಿವೆ. ಅದರ ಜೊತೆ ಬಿಡುವಿದ್ದಾಗ ಮಕ್ಕಳು, ಸಹೋದರರ ಜೊತೆ ಡ್ಯಾನ್ಸ್ ಮಾಡುತ್ತಿರುತ್ತೇನೆ' ಎಂದು ಅಮೋಲ್ ಕಾಂಬ್ಳೆ ಹೇಳಿದ್ಧಾರೆ. 

ಇನ್ನಷ್ಟು ಇಂಟರೆಸ್ಟಿಂಗ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ

Video Top Stories