Asianet Suvarna News Asianet Suvarna News

ಮೋದಿ 3.0 ಸರ್ಕಾರದಲ್ಲಿ ಅಜಿತ್ ದೋವಲ್ ಆಪರೇಷನ್ ಪಾಕಿಸ್ತಾನ್ ಆರಂಭ!

ಅಜಿತ್ ದೋವಲ್ ಆಪರೇಷನ್ ಪಾಕಿಸ್ತಾನ್ 3.0 ಮಹತ್ವವೇನು..? ಅಸಲಿಗೆ ಎನ್ಎಸ್ಎ ಇತಿಹಾಸವೇನು..? ದೋವಲ್ ಸಾಹಸಗಳೇನೇನು..? ಆ ರೋಚಕ ಅಧ್ಯಾಯದ ಅಸಲಿ ಕತೆ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ಅಣ್ಣಾಬಾಂಡ್ 003..

ಭಾರತ ನಡೆಸಿದ ಆ ಸರ್ಜಿಕಲ್ ಸ್ಟ್ರೈಕ್, ಭಾರತದ ಶಕ್ತಿ ಎಂಥದ್ದು ಅನ್ನೋದನ್ನ ಇಡೀ ಜಗತ್ತಿಗೆ ಹೊಸದಾಗಿ ಪರಿಚಯಿಸಿತ್ತು.. ಆ ಶಕ್ತಿ ಪ್ರದರ್ಶನದ ಹಿಂದೆ ಇದ್ದದ್ದು, ಇದೇ ಅಜಿತ್ ದೋವಲ್.. ಆದ್ರೆ, ಈ ಸಾಹಸದ ಕತೆ ಇಷ್ಟಕ್ಕೇ ಮುಗಿಯಲ್ಲ.. ಮೂರನೇ ಬಾರಿಗೂ ಮೋದಿಯೇ ಇವರನ್ನ ನಂಬಿಕೊಂಡಿದ್ದಾರೆ ಅಂದ್ರೆ, ಅಜಿತ್ ದೋವಲ್ ಪರಾಕ್ರಮ ಎಂಥದ್ದಿರಬಹುದು. ಶತ್ರುಗಳ ಹಣಿಯಲು ಭಾರತದ ಜೇಮ್ಸ್ ಬಾಂಡ್ ರೆಡಿ ಮಾಡ್ಕೊಂಡಿರೋ ಭರ್ಜರಿ ಪ್ಲಾನ್ ಏನು? 
 

Video Top Stories