ಕ್ಲಾಸ್ ರೂಂನಲ್ಲೇ ವಿದ್ಯಾರ್ಥಿಗಳ ಮದ್ವೆ; ಆಮೇಲೆ ಆಗಿದ್ದೇನು? ಬೇಕಿತ್ತಾ ಇವೆಲ್ಲಾ?
ಇಲ್ಲೊಂದು ಕಡೆ ಕ್ಲಾಸ್‌ರೂಮ್‌ನಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳು ಮದವೆಯಾಗಿ ಸುದ್ದಿಯಾಗಿದ್ದಾರೆ. ಮದುವೆಯಾದವರನ್ನು ಕಿಕ್‌ಔಟ್ ಮಾಡಿದ್ದಾರೆ ಪ್ರಿನ್ಸಿಪಲ್. ಓದೋ ವಯಸ್ಸಲ್ಲಿ ಬೇಕಾ ಇವೆಲ್ಲಾ..?
ಬೆಂಗಳೂರು (ಡಿ. 05): ಇಲ್ಲೊಂದು ಕಡೆ ಕ್ಲಾಸ್‌ರೂಮ್‌ನಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳು ಮದವೆಯಾಗಿ ಸುದ್ದಿಯಾಗಿದ್ದಾರೆ. ಮದುವೆಯಾದವರನ್ನು ಕಿಕ್‌ಔಟ್ ಮಾಡಿದ್ದಾರೆ ಪ್ರಿನ್ಸಿಪಲ್. ಮಕ್ಕಳು ಮದುವೆಯಾಗಿರುವ ವಿಚಾರ ಪೋಷಕರಿಗೆ ಗೊತ್ತೇ ಇರಲಿಲ್ಲ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದ್ದಂತೆ ದಂಗಾಗಿ ಹೋಗಿದ್ದಾರೆ. ಓದೋ ವಯಸ್ಸಲ್ಲಿ ಬೇಕಾ ಇವೆಲ್ಲಾ..?
ಉದ್ಯೋಗಿಗಳಿಗೆ ಭರ್ಜರಿ ಬೋನಸ್, ದಂಪತಿಗೆ ವಿಮಾನಯಾನ ಬ್ಯಾನ್..!
ಆನೆಗಳ ಹಿಂಡು ಮನುಷ್ಯರ ಮೇಲೆ ದಾಳಿ ಮಾಡೋದನ್ನ ಕೇಳಿದ್ದೇವೆ. ಇಲ್ಲೊಂದು ಕಡೆ ಆನೆಗಳ ಹಿಂಡು ಡಿಶುಂ ಡಿಶುಂ ಮಾಡಿಕೊಂಡಿವೆ. ಇಲ್ಲೊಬ್ಬ ಕಳ್ಳ, ಕದಿಯೋಕೆ ಬಂದಿದ್ದಾಗ ಸಿಕ್ಕಿ ಹಾಕಿಕೊಂಡಿ ಬಿದ್ದಿದ್ದಾನೆ. ಅರೇ, ಮುಂದೇನಾಯ್ತು? ಅಂತೀರಾ? ನೀವೇ ನೋಡಿ...!
ಇಲ್ಲೊಂದು ಕಡೆ ದೈತ್ಯ ಉಡ ಕೋತಿಗಳ ಮೇಲೆ ಅಟ್ಯಾಕ್ ಮಾಡಿ ಗುಳುಂ ಸ್ವಾಹ ಮಾಡಿದೆ.