Asianet Suvarna News Asianet Suvarna News

ಕೇರಳದ ಪಿಣರಾಯಿ ಬಗ್ಗೆ ಕೇಳಿದ್ರೆ  'ತಲೆಕೆಟ್ಟ ಹೆಗಡೆ' ಎಂದ ಉಗ್ರಪ್ಪ

ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿಕೆ/ ರಾಜ್ಯದ ನಾಯಕರಿಂದ ಭಿನ್ನ ಹೇಳಿಕೆ/ ಅನಂತ್ ಕುಮಾರ್ ಹೆಗಡೆ ಹೇಳಿಕೆ ಖಂಡಿಸಿದ ಉಗ್ರಪ್ಪ

ಬೆಂಗಳೂರು(ಫೆ. 04) ಕೇರಳದ ಸಿಎಂ ಪಿಣರಾಯಿ ವಿಜಯನ್ ಅಲ್ಲಿಯ ವಿಧಾನಸಭೆಯಲ್ಲಿ ಎಸ್ ಡಿಪಿಐ ಸಂಘಟನೆ ಕುರಿತು ನೀಡಿದ ಹೇಳಿಕೆ ಮಂಗಳವಾರದ ದೊಡ್ಡ ಸುದ್ದಿ.

ಈ ಬಗ್ಗೆ ರಾಜ್ಯದ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ನೀಡಿದ ಪ್ರತಿಕ್ರಿಯೆ ನೋಡಿ...