Asianet Suvarna News Asianet Suvarna News

ಭಾರತದಲ್ಲಿ ಕೊರೋನಾ 2ನೇ ಅಲೆ, ಲಾಕ್‌ಡೌನ್ 2.0ಗೆ ಕೌಂಟ್‌ಡೌನ್?

ಕೊರೋನಾ ಆರ್ಭಟ ಕಡಿಮೆಯಾಗುತ್ತಿದ್ದಂತೆ ಜನರು ಮೈಮೆರತು ಹಬ್ಬ ಹರಿದಿನ ಆಚರಿಸುತ್ತಿದ್ದಾರೆ. ಪೊಲೀಸರಿಗಾಗಿ ಮಾಸ್ಕ್, ಸಾಮಾಜಿಕ ಅಂತರ ತೋರ್ಪಡಿಸುತ್ತಿದ್ದಾರೆ. ಇದೀಗ ಸಾಲು ಸಾಲು ಹಬ್ಬ ಮುಗಿಯುತ್ತಿದ್ದಂತೆ ಭಾರತದ ಬಹುತೇಕ ರಾಜ್ಯಗಳಲ್ಲಿ ಕೊರೋನಾ ಎರಡನೇ ಅಲೆ ಆರಂಭಗೊಂಡಿದೆ. ಇದರ ಜೊತೆಗೆ 2ನೇ ಲಾಕ್‌ಡೌನ್‌ಗೆ ತಯಾರಿಗಳು ನಡೆಯುತ್ತಿದೆ.

Nov 23, 2020, 8:57 PM IST