Asianet Suvarna News Asianet Suvarna News

ಮೋದಿ, ಅಮಿತ್ ಶಾ ತಂತ್ರಕ್ಕೆ ವಿಪಕ್ಷಗಳು ತತ್ತರ!

Sep 15, 2021, 5:10 PM IST

ನವದೆಹಲಿ(ಸೆ.15) ಮೋದಿ, ಅಮಿತ್ ಶಾ ಇಬ್ಬರೂ ಸೇರಿ ಆಯ್ಕೆ ಮಾಡಿದ್ದು ಇಪ್ಪತ್ತು ಮಂದಿ ಮುಖ್ಯಮಂತ್ರಿಗಳನ್ನು. ಆದರೆ ಇವರಲ್ಲಿ ಈಗಾಗಲೇ ಎಡಂಟು ಮಂದಿಗೆ ಗೇಟ್‌ಪಾಸ್‌ ಕೊಡಲಾಗಿದೆ. ಇದರಿಂದ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವಾಗಿದ್ದರೂ ಶಾ, ಮೋದಿ ಇಬ್ಬರೂ ಚಿಂತೆ ಇಲ್ಲದೇ ಉಳಿದಿದ್ದಾರೆ. 

ಮುಖ್ಯಮಂತ್ರಿಗಳ ಬದಲಾವಣೆ ಮಾಡಿಯೇ ಗೆಲುವಿನ ಸರದಾರ ಆಗ್ತಿದ್ದಾರಾ ಮೋದಿ? ಮೋದಿ ಅಮಿತ್ ಶಾ ಹೆಣೆದ ಈ ತಂತ್ರ ವಿಪಕ್ಷಗಳಿಗೆ ಶಾಕ್ ಕೊಟ್ಟಿದೆ. ಈ ಕುರಿತಾದ ವಿವರ ಇಲ್ಲಿದೆ. 

Video Top Stories