Asianet Suvarna News Asianet Suvarna News

ಗ್ರಿಲ್ ಮುರಿದು 4 ನೇ ಮಹಡಿಯಿಂದ ಕೆಳಗೆ ಬಿದ್ದರು, ಮುಂದೇನಾಯ್ತು.?

ಇಲ್ಲಿ ವಿದ್ಯಾರ್ಥಗಳೆಲ್ಲರೂ ಪ್ರತಿಭಟನೆ ನಡೆಸುತ್ತಿದ್ದರು.  4 ನೇ ಮಹಡಿಯಲ್ಲಿ ನೂಕುನುಗ್ಗಲು ಹೆಚ್ಚಾಗಿ, ಗ್ರಿಲ್ ಮುರಿದು, ಕೆಲವರು ಕೆಳಗೆ ಬಿದ್ದಿದ್ದರು. 4 ನೇ ಮಹಡಿಯಿಂದ ಬೀಳೋದು ಅಂದ್ರೆ ತಮಾಷೆನಾ..? ಮುಂದೇನಾಯ್ತು..? 
 

ಬೆಂಗಳೂರು  (ಮಾ. 06): ಇಲ್ಲಿ ವಿದ್ಯಾರ್ಥಗಳೆಲ್ಲರೂ ಪ್ರತಿಭಟನೆ ನಡೆಸುತ್ತಿದ್ದರು.  4 ನೇ ಮಹಡಿಯಲ್ಲಿ ನೂಕುನುಗ್ಗಲು ಹೆಚ್ಚಾಗಿ, ಗ್ರಿಲ್ ಮುರಿದು, ಕೆಲವರು ಕೆಳಗೆ ಬಿದ್ದಿದ್ದರು. 4 ನೇ ಮಹಡಿಯಿಂದ ಬೀಳೋದು ಅಂದ್ರೆ ತಮಾಷೆನಾ..? ಮುಂದೇನಾಯ್ತು..? 

ಜಾರಕಿಹೊಳಿ ಕೇಸಲ್ಲಿ 5 ಕೋಟಿ ರೂ ಡೀಲ್, CD ಸ್ಕ್ಯಾಂಡಲ್‌ಗೆ ಹೊಸ ಟ್ವಿಸ್ಟ್ ಕೊಟ್ಟ ಕುಮಾರಣ್ಣ!

ಅಮ್ಮ, ಮಗು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬೋರ್ಡ್‌ವೊಂದು ಅವರ ಮೈಮೇಲೆ ಬಿದ್ದಿದೆ. ಮುಂದೇನಾಯ್ತು..? ಇಲ್ಲೊಂದು ಕಡೆ ಕುರಿಗಳು ಹಸಿವಿನಿಂದ ಒದ್ದಾಡುತ್ತಿದ್ದವು. ಅವುಗಳಿಗೆ ಗೋಮಾತೆ ಬಂದು ಹಾಲುಣಿಸಿದ್ದಾಳೆ.