Asianet Suvarna News Asianet Suvarna News

ಕೊರೊನಾ 2 ನೇ ಅಲೆಯೇ ಭೀಕರ, ಅಕ್ಟೋಬರ್‌ನಲ್ಲಿ ಬರಲಿದೆಯಂತೆ 3 ನೇ ಅಲೆ..!

ಕೊರೊನಾ 2 ನೇ ಅಬ್ಬರಕ್ಕೆ ಇಡೀ ದೇಶವೇ ನಲುಗಿ ಹೋಗಿದೆ. ಸೋಂಕಿತರು ಸಾವು- ಬದುಕಿನ ನಡುವೆ ಹೋರಾಡುತ್ತಿದ್ದರೆ ಜನ ಸಾಮಾನ್ಯರು ಹೇಗಪ್ಪಾ ಬಚಾವಾಗೋದು ಎಂದು ಕಂಗಾಲಾಗಿದ್ದಾರೆ. ಇದೀಗ 3 ನೇ ಅಲೆ ಅಕ್ಟೋಬರ್‌ನಲ್ಲಿ ಏಳಲಿದೆ ಎಂಬ ಸುದ್ದಿ ಬಂದಿದೆ. 

ಬೆಂಗಳೂರು (ಮೇ. 02): ಕೊರೊನಾ 2 ನೇ ಅಬ್ಬರಕ್ಕೆ ಇಡೀ ದೇಶವೇ ನಲುಗಿ ಹೋಗಿದೆ. ಸೋಂಕಿತರು ಸಾವು- ಬದುಕಿನ ನಡುವೆ ಹೋರಾಡುತ್ತಿದ್ದರೆ ಜನ ಸಾಮಾನ್ಯರು ಹೇಗಪ್ಪಾ ಬಚಾವಾಗೋದು ಎಂದು ಕಂಗಾಲಾಗಿದ್ದಾರೆ. ಮೊದಲನೇ ಅಲೆಯಲ್ಲಿ 60 ಕ್ಕಿಂತ ಹೆಚ್ಚು ವಯಸ್ಸಾಗಿದ್ದವರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದರೆ, 2 ನೇ ಅಲೆಯಲ್ಲಿ 30 ರ ಮೇಲ್ಪಟ್ಟವರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಇದೀಗ 3 ನೇ ಅಲೆ ಅಕ್ಟೋಬರ್‌ನಲ್ಲಿ ಏಳಲಿದೆ ಎಂಬ ಸುದ್ದಿ ಬಂದಿದೆ. ಈಗಲೇ ಬೇಸತ್ತಿರುವ ಜನರಿಗೆ 3 ನೇ ಅಲೆ ಇನ್ನಷ್ಟು ಭಯಭೀತರನ್ನಾಗಿಸಿದೆ. ಏನಿದು ಸುದ್ದಿ..? ಇಲ್ಲಿದೆ ವರದಿ. 

ಕೊರೊನಾ ಕರ್ಫ್ಯೂ ನಡುವೆ ಸುಮ್ಮನೆ ತಿರುಗಾಟ ಯಾಕೆ? ಎಚ್ಚರ ಇರಲಿ ಜೋಕೆ!

Video Top Stories