Asianet Suvarna News Asianet Suvarna News

7ನೇ ದಿನಕ್ಕೆ ಕಾಲಿಟ್ಟ AS ಪಾಟೀಲ್ ನಡಹಳ್ಳಿಯವರ ಯುವಜನ ಸಂಕಲ್ಪ

 ಅಮೃತ ಮಹೋತ್ಸವದ ಅಂಗವಾಗಿ ಸದೃಢ ಭಾರತಕ್ಕಾಗಿ ಆಲಮಟ್ಟಿಯಿಂದ ತಾಳಿಕೋಟೆವರೆಗೆ  8 ದಿನಗಳ ಕಾಲ 75 ಕಿಮೀ ಉದ್ದದ ಯುವಜನ ಸಂಕಲ್ಪ ನಡಿಗೆ ಆಯೋಜಿಲಾಗಿದೆ.  ಈ ಯುವಜನ ಸಂಕಲ್ಪ ನಡಿಗೆ ಇಂದು (ಗುರುವಾರ) 7ನೇ ದಿನಕ್ಕೆ ಕಾಲಿಟ್ಟಿದೆ.

Aug 11, 2022, 7:12 PM IST

ವಿಜಯಪುರ (ಆ. 12): 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ (Azadi Ka Amrit Mahotsav) ಅಂಗವಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಎಎಸ್ ಪಾಟೀಲ್ ನಡಹಳ್ಳಿ ಯುವಜನ ಸಂಕಲ್ಪ (Yuva Sankalpa Nadige) ನಡಿಗೆ ಹಮ್ಮಿಕೊಂಡಿದ್ದಾರೆ.  

ವಿಜಯಪುರ: 6ನೇ ದಿನಕ್ಕೆ ಕಾಲಿಟ್ಟ AS ಪಾಟೀಲ್ ನಡಹಳ್ಳಿಯವರ ಯುವಜನ ಸಂಕಲ್ಪ ನಡಿಗೆ

 ಅಮೃತ ಮಹೋತ್ಸವದ ಅಂಗವಾಗಿ ಸದೃಢ ಭಾರತಕ್ಕಾಗಿ ಆಲಮಟ್ಟಿಯಿಂದ ತಾಳಿಕೋಟೆವರೆಗೆ  8 ದಿನಗಳ ಕಾಲ 75 ಕಿಮೀ ಉದ್ದದ ಯುವಜನ ಸಂಕಲ್ಪ ನಡಿಗೆ ಆಯೋಜಿಲಾಗಿದೆ.  ಈ ಯುವಜನ ಸಂಕಲ್ಪ ನಡಿಗೆ ಇಂದು (ಗುರುವಾರ) 7ನೇ ದಿನಕ್ಕೆ ಕಾಲಿಟ್ಟಿದೆ.

Video Top Stories