Asianet Suvarna News Asianet Suvarna News

ವಿಶ್ವಕಪ್‌ನಲ್ಲಿ ಪಾಕಿಸ್ತಾನ ಫೈನಲ್ ಎಂಟ್ರಿ ಖಚಿತ, ಹರಿದಾಡುತ್ತಿದೆ ಭವಿಷ್ಯ!

ಲಂಡನ್(ಜೂ.29): ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧದ ಸೋಲಿನ ಬಳಿಕ ಪಾಕಿಸ್ತಾನ ತಂಡದ ಲಕ್ ಬದಲಾಗಿದೆ. ಸತತ ಗೆಲುವಿನ ಮೂಲಕ ಪಾಕ್ ತಂಡ ಮುನ್ನಗ್ಗುತ್ತಿದೆ. ಭರ್ಜರಿ ಕಮ್‌ಬ್ಯಾಕ್ ಮಾಡಿರುವ ಪಾಕಿಸ್ತಾನ 2019ರ ವಿಶ್ವಕಪ್ ಟೂರ್ನಿಯ ಫೈನಲ್ ಪ್ರವೇಶಿಸಲಿದೆ ಅನ್ನೋ ಭವಿಷ್ಯ ಇದೀಗ  ಬಲವಾಗುತ್ತಿದೆ. ಪಾಕ್ ತಂಡ ಈ ಬಾರಿಯೂ ಚಾಂಪಿಯನ್ ಆಗುತ್ತಾ? ಲೀಗ್ ಪಂದ್ಯ ಮಗಿಯೋ ಮುನ್ನವೇ ಪಾಕ್ ಭವಿಷ್ಯ ಹೊರಬಿದ್ದಿದ್ದು ಹೇಗೆ? ಇಲ್ಲಿದೆ ನೋಡಿ.

Video Top Stories