ದೇವಸ್ಥಾನಕ್ಕೆ ಹೋದಾಗ ಮೊದಲು ಭಗವಂತನ ಪಾದವನ್ನು ಯಾಕಾಗಿ ನೋಡಬೇಕು? ಏನಿದರ ಮಹತ್ವ?

ಭಗವಂತನ ಪಾದದಲ್ಲಿ ವಜ್ರಾಯುಧವನ್ನು ಸ್ಮರಣೆ ಮಾಡಿದರೆ ಭಗವಂತ ನಮ್ಮ ಪಾಪದ ಬೆಟ್ಟವನ್ನು ಕರಗಿಸುತ್ತಾನೆ. ಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿದರೆ ಸಿರಿ ಸಂಪತ್ತುಗಳು ಒಲಿಯುತ್ತವೆ. ಅಂಕುಶವನ್ನು ಪ್ರಾರ್ಥನೆ ಮಾಡಿದರೆ ಮನಸ್ಸಿನ ಚಂಚಲತೆ ದೂರವಾಗುತ್ತದೆ.

First Published Dec 4, 2020, 5:37 PM IST | Last Updated Dec 4, 2020, 5:37 PM IST

ಭಗವಂತನ ಪಾದದಲ್ಲಿ ವಜ್ರಾಯುಧವನ್ನು ಸ್ಮರಣೆ ಮಾಡಿದರೆ ಭಗವಂತ ನಮ್ಮ ಪಾಪದ ಬೆಟ್ಟವನ್ನು ಕರಗಿಸುತ್ತಾನೆ. ಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿದರೆ ಸಿರಿ ಸಂಪತ್ತುಗಳು ಒಲಿಯುತ್ತವೆ. ಅಂಕುಶವನ್ನು ಪ್ರಾರ್ಥನೆ ಮಾಡಿದರೆ ಮನಸ್ಸಿನ ಚಂಚಲತೆ ದೂರವಾಗುತ್ತದೆ.

ಭಕ್ತಿ ಎಂದರೇನು? ಭಗವಂತನಲ್ಲಿ ನಮ್ಮ ಭಕ್ತಿ ಯಾವ ರೀತಿ ಇರಬೇಕು?

ಹಾಗಾಗಿ ಎಲ್ಲಿಯೇ ದೇಗುಲಕ್ಕೆ ಹೋದರೂ ಭಗವಂತನ ಪಾದವನ್ನು ಮೊದಲು ನೋಡಬೇಕು. ಆಗ ನಮಗೆ ಯಶಸ್ಸು ಸಿಗುತ್ತದೆ. ನಾವು ಉನ್ನತ ಮಟ್ಟಕ್ಕೆ ಹೋಗುತ್ತದೆ. ಪರಮಾತ್ಮನ ಪಾದದ ಮಹಿಮೆ ಅಂತದ್ದು.  ಅಂತಹ ಪಾದಗಳ ಸ್ಮರಣೆ ನಮ್ಮ ಪಾಪವನ್ನು ನಾಶ ಮಾಡುತ್ತದೆ.