Asianet Suvarna News Asianet Suvarna News

ಚೂಡಾಮಣಿ ಸೂರ್ಯಗ್ರಹಣ: ದ್ವಾದಶ ರಾಶಿಗಳ ಮೇಲಿನ ಫಲಾಫಲಗಳು ಹೀಗಿವೆ ನೋಡಿ..!

ಈ ವರ್ಷದ ಮೊದಲ ಸೂರ್ಯಗ್ರಹಣ ನಾಳೆ ಸಂಭವಿಸಲಿದೆ. ಸೂರ್ಯನ ಚಮತ್ಕಾರಕ್ಕೆ ನಭೋಮಂಡಲ ಸಾಕ್ಷಿಯಾಗಲಿದೆ. ಕುಂಡಲಿಯಲ್ಲಿ ಗುರು ಹಾಗೂ ಸೂರ್ಯನ ಸಂಯೋಗ ಆಗಲಿದೆ. 12 ರಾಶಿಗಳ ಮೇಲೆ ಇದು ಪ್ರಭಾವ ಬೀರಲಿದೆ. ನೂರಾರು ವರ್ಷದ ನಂತರ 2 ಚಂದ್ರಗ್ರಹಣ ಹಾಗೂ 1 ಸೂರ್ಯಗ್ರಹಣ ಒಂದು ತಿಂಗಳ ಅಂತರದಲ್ಲಿ ಬಂದಿದೆ. 

ಬೆಂಗಳೂರು (ಜೂ. 20): ಈ ವರ್ಷದ ಮೊದಲ ಸೂರ್ಯಗ್ರಹಣ ನಾಳೆ ಸಂಭವಿಸಲಿದೆ. ಸೂರ್ಯನ ಚಮತ್ಕಾರಕ್ಕೆ ನಭೋಮಂಡಲ ಸಾಕ್ಷಿಯಾಗಲಿದೆ. ಕುಂಡಲಿಯಲ್ಲಿ ಗುರು ಹಾಗೂ ಸೂರ್ಯನ ಸಂಯೋಗ ಆಗಲಿದೆ. 12 ರಾಶಿಗಳ ಮೇಲೆ ಇದು ಪ್ರಭಾವ ಬೀರಲಿದೆ. ನೂರಾರು ವರ್ಷದ ನಂತರ 2 ಚಂದ್ರಗ್ರಹಣ ಹಾಗೂ 1 ಸೂರ್ಯಗ್ರಹಣ ಒಂದು ತಿಂಗಳ ಅಂತರದಲ್ಲಿ ಬಂದಿದೆ. 

ಸೂರ್ಯ ಗ್ರಹಣ: ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಪೂಜಾ ಆಚರಣೆಗಳು ಹೀಗಿರಲಿವೆ

ಗ್ರಹಣ ಅಂದ ಮೇಲೆ ಒಳಿತು ಕೆಡುಕುಗಳ ಬಗ್ಗೆ ಚರ್ಚೆ ಶುರುವಾಗುತ್ತದೆ. ಸಹಜವಾಗಿ ಭಯ ಇದ್ದೇ ಇರುತ್ತದೆ. ನಮ್ಮ ರಾಶಿಗೆ ಶುಭ ಫಲವೋ, ಅಶುಭ ಫಲವೋ ಅನ್ನೋ ಆತಂಕ ಇರುತ್ತದೆ. ಏನು ಮಾಡಬೇಕು, ಏನು ಮಾಡಬಾರದು ಅನ್ನೋ ಪ್ರಶ್ನೆಯೂ ಏಳುತ್ತದೆ. ಇವೆಲ್ಲದರ ಬಗ್ಗೆ ಜ್ಯೋತಿಷಿಗಳು ಹೇಳೋದಿದು..!