ನರಕಾಸುರನ ಸಂಹಾರ ಆದದ್ಹೇಗೆ? ನರಕ ಚತುರ್ದಶಿಯ ಮಹತ್ವವೇನು?

ದೀಪಗಳ ಹಬ್ಬ ದೀಪಾವಳಿ ಬಂದಿದೆ. ಹೊಸತನವನ್ನು, ಹರುಷವನ್ನು ಹೊತ್ತು ತಂದಿದೆ. ಇಂದು ನರಕ ಚತುರ್ದಶಿ. ನರಕಾಸುರನ ವಧೆಯಾದ ದಿನ. ತಾಯಿ ದುರ್ಗಾ ದೇವಿ ಇದೇ ಸಮಯದಲ್ಲಿ ರಾಕ್ಷಸನಾಗಿದ್ದ ನರಕಾಸುರನನ್ನು ಸಂಹಾರ ಮಾಡಿದ ದಿನ.

First Published Nov 14, 2020, 12:59 PM IST | Last Updated Nov 14, 2020, 12:59 PM IST

ದೀಪಗಳ ಹಬ್ಬ ದೀಪಾವಳಿ ಬಂದಿದೆ. ಹೊಸತನವನ್ನು, ಹರುಷವನ್ನು ಹೊತ್ತು ತಂದಿದೆ. ಇಂದು ನರಕ ಚತುರ್ದಶಿ. ನರಕಾಸುರನ ವಧೆಯಾದ ದಿನ. ತಾಯಿ ದುರ್ಗಾ ದೇವಿ ಇದೇ ಸಮಯದಲ್ಲಿ ರಾಕ್ಷಸನಾಗಿದ್ದ ನರಕಾಸುರನನ್ನು ಸಂಹಾರ ಮಾಡಿದ ದಿನ. ಈ ವಿಜಯವನ್ನು ಆಚರಿಸಲು ದೀಪಗಳನ್ನು ಬೆಳಗುತ್ತಾರೆ. 

ದುಷ್ಟಶಕ್ತಿಯ ಮೇಲಿನ ವಿಜಯವನ್ನು ಆಚರಿಸಲು ದೀಪಗಳನ್ನು ಹಚ್ಚಿ ನರಕಚತುರ್ದಶಿಯನ್ನು ಆಚರಿಸಲಾಗುತ್ತದೆ. ನರಕಾಸುರ ವಧೆಯ ಹಿನ್ನಲೆಯನ್ನು ತಿಳಿದುಕೊಳ್ಳೋಣ ಬನ್ನಿ..!
 

Video Top Stories