ದೀಪಾವಳಿಯಲ್ಲಿ ದೀಪಗಳನ್ನು ಯಾಕಾಗಿ ಹಚ್ಚಬೇಕು? ಏನಿದರ ಮಹತ್ವ?
ತಮಸೋಮ ಜ್ಯೋತಿರ್ಗಮಯ... ಕತ್ತಲಿನಿಂದ ಬೆಳಕಿನೆಡೆಗೆ.... ಎಲ್ಲರಿಗೂ ಜ್ಞಾನದ ಬೆಳಕು ಅಗತ್ಯ. ಆ ಜ್ಞಾನವನ್ನು ನೀಡುವ ಹಬ್ಬ ಎಂದು ದೀಪಾವಳಿಯನ್ನು ಕರೆಯುತ್ತಿದ್ದಾರೆ.
ತಮಸೋಮ ಜ್ಯೋತಿರ್ಗಮಯ... ಕತ್ತಲಿನಿಂದ ಬೆಳಕಿನೆಡೆಗೆ.... ಎಲ್ಲರಿಗೂ ಜ್ಞಾನದ ಬೆಳಕು ಅಗತ್ಯ. ಆ ಜ್ಞಾನವನ್ನು ನೀಡುವ ಹಬ್ಬ ಎಂದು ದೀಪಾವಳಿಯನ್ನು ಕರೆಯುತ್ತಿದ್ದಾರೆ. ದೀಪಾವಳಿಯ ಆಚರಣೆ, ಮಹತ್ವ,, ಇದು ಯಾವ ರೀತಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ? ಇವೆಲ್ಲದರ ಬಗ್ಗೆ ದೈವಜ್ಞರಾದ ಸೋಮಯಾಜಿಯವರು ತಿಳಿಸಿಕೊಡುತ್ತಾರೆ. ಕೇಳೋಣ ಬನ್ನಿ...!