Asianet Suvarna News Asianet Suvarna News

Lunar Eclipse 2022: ಕರ್ನಾಟಕಕ್ಕಿದೆಯೇ ಗ್ರಹಣ ದೋಷ?

ನವೆಂಬರ್​ 8 ಕಾರ್ತಿಕ ಹುಣ್ಣಿಮೆಯಂದು ಚಂದ್ರಗ್ರಹಣ 
ಸಂಜೆ 5.45ರಿಂದ ರಾತ್ರಿ 7.15ರವರೆಗೂ ಚಂದ್ರಗ್ರಹಣ
ಭಾರತ ಮತ್ತು ಪೂರ್ವ ದೇಶಗಳಲ್ಲಿ ಮೋಕ್ಷ ಕಾಲದಲ್ಲಿ ಗೋಚಾರ

First Published Nov 2, 2022, 10:54 AM IST | Last Updated Nov 2, 2022, 10:54 AM IST

ಗ್ರಹಣ ದೋಷ ಕರ್ನಾಟಕಕ್ಕೆ ಹೆಚ್ಚಿದೆಯೇ? ಸೂತಕವಿದೆಯೇ? ದೋಷ ಕಾಲ ಯಾವಾಗ? ಈ ಸಮಯದಲ್ಲಿ ಏನು ಮಾಡಬೇಕು? ಈ ಬಾರಿಯ ಚಂದ್ರಗ್ರಹಣ ಬ್ಲಡ್ ಮೂನ್ ಆಗಿದ್ದು, ಚಂದ್ರ ಕೆಂಪು ಕಾಣಲು ಕಾರಣವೇನು? ಈ ಎಲ್ಲ ವಿವರಗಳನ್ನೂ ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್ ತಿಳಿಸಿಕೊಡುತ್ತಾರೆ. 

ಇದೆಂಥಾ ವಿಚಿತ್ರ! ಚಂದ್ರ ಜನಿಸಿದ ದಿನವೇ ಚಂದ್ರನಿಗೆ ಕವಿಯಲಿದೆ ಗ್ರಹಣ!