ಮಹಾಲಯ ಅಮಾವಾಸ್ಯೆ: ಪಿತೃದೇವತೆಗಳನ್ನು ಸಂತುಷ್ಟಗೊಳಿಸುವುದು ಹೇಗೆ?
ಈ ಶರೀರದ ಹುಟ್ಟಿಗೆ ಪಿತೃಗಳು ಕಾರಣ. ಅವರಿಂದಾಗಿಯೇ ಪಡೆದ ಶರೀರವಿರುವ ತನಕ ನಾವು ಅವರಿಗೆ ಋಣಿಯಾಗಿರಬೇಕು. ಅದುವೇ ಪಿತೃ ತರ್ಪಣದ ಹಿಂದಿನ ಭಾವ. ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮಹಾಲಯದ 15 ದಿನಗಳು ಪಿತೃಪಕ್ಷವೆನಿಸಿ ಶ್ರಾದ್ಧಾದಿಗಳಿಗೆ ಪ್ರಶಸ್ತವಾಗಿದೆ.

ಪಿತೃಪಕ್ಷ ಹಾಗೂ ಪಿತೃಕಾರ್ಯಗಳನ್ನು ಕುರಿತು ವೇದಗಳು, ರಾಮಾಯಣ, ಮಹಾಭಾರತ ಹಾಗೂ ಎಲ್ಲಾ ಪುರಾಣಗಳಲ್ಲೂ ವಿಸ್ತಾರವಾಗಿ ಹೇಳಿದೆ. ಹಾಗಾದರೆ ಹೇಗೆ ಆಚರಿಸಬೇಕು? ಆಚರಣೆ ಮಹತ್ವವೇನು? ಜ್ಯೋತಿಷಿಗಳು ಏನಂತಾರೆ? ಇಲ್ಲಿದೆ ನೋಡಿ..!
ನೀವು ಆರಾಧಿಸಬೇಕಾದ ದೇವರ ಬಗ್ಗೆ ಹಸ್ತರೇಖೆಯಿಂದ ತಿಳಿಯಿರಿ